ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿ
ರೋಹಿತ್ ಶರ್ಮಾ ಮತ್ತು ತಂಡದವರಿಗೆ ಬ್ರೇಟ್ ಲೀ ವಾರ್ನಿಂಗ್
ಆಸೀಸ್ ಕ್ರಿಕೆಟಿಗ ಟಾಡ್ ಮರ್ಫಿಯನ್ನು ಹೊಗಳಿ ಎಚ್ಚರಿಕೆ
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿ ನಡೆಯುತ್ತಿದೆ. ಈವರೆಗೆ ನಡೆದಿರುವ ಪಂದ್ಯಗಳಲ್ಲಿ ಟಿಂ ಇಂಡಿಯಾ ಅದ್ಭುತ ಪ್ರದರ್ಶನ ನೀಡುವ ಮೂಲಕ ಮಾರ್ಜಿನ್ನಲ್ಲಿದೆ. ಇದೀಗ ಮಾರ್ಚ್ನಿಂದ ನಡೆಯುವ ಪಂದ್ಯದಲ್ಲಿ ಆಸೀಸ್ ಮತ್ತು ರೋಹಿತ್ ಪಡೆ ಮತ್ತೆ ಮುಖಮುಖಿಯಾಗಲಿದೆ. ಆದರೆ ಮುಂಬರುವ ಪಂದ್ಯಕ್ಕೂ ಮುನ್ನವೇ ಆಸೀಸ್ ಮಾಜಿ ಆಟಗಾರ ಬ್ರೇಟ್ ಲೀ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಮತ್ತು ತಂಡದವರಿಗೆ ವಾರ್ನಿಂಗ್ ನೀಡಿದ್ದಾರೆ.
ಯೂಟ್ಯೂಬ್ ಚಾನೆಲ್ವೊಂದರಲ್ಲಿ ಮಾತನಾಡಿದ ಬ್ರೆಟ್ ಲೀ, ಆಸೀಸ್ ಕ್ರಿಕೆಟಿಗ ಟಾಡ್ ಮರ್ಫಿಯನ್ನು ಹೊಗಳಿದ್ದಾರೆ. ನಾಗ್ಪುರದಲ್ಲಿ ಭಾರತದ ನಡುವೆ ನಡೆದ ಪಂದ್ಯದಲ್ಲಿ ಮರ್ಫಿ 7 ವಿಕೆಟ್ ಪಡೆದಿದ್ದರು. ಆದರೂ ತಂಡದವರು ಜಯವನ್ನು ಕೈಬಿಟ್ಟರು. ಮರ್ಫಿ ನಾಥನ್ ಲಿಯಾನ್ನಂತೆಯೇ ನಿಜವಾದ ಸಾಧನೆಗಾರ. ತಂಡದಲ್ಲಿ ರೆಡ್ ಬಾಲ್ ಫಾರ್ಮೆಟ್ನಲ್ಲಿ ಪ್ರಾಥಮಿಕ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದಾರೆ ಎಂದರು.
ಬ್ರೆಟ್ ಲೀ ಟೀಂ ಇಂಡಿಯಾದ ಫಾರ್ಮೇಟ್ನಲ್ಲಿರುವ ಕೊಹ್ಲಿ, ಚೇತೇಶ್ವರ ಪೂಜಾರಾ ಮತ್ತು ರವೀಂದ್ರ ಜಡೇಜಾರಂತಹ ಬ್ಯಾಟರ್ಗಳಂತೆಯೇ ಮರ್ಫಿ ತೆಗೆದುಕೊಂಡ 7 ವಿಕೆಟ್ಗಳ ಆಟವನ್ನು ನೆನಪಿಸಿಕೊಂಡರು.
ಆಸೀಸ್ ಮಾಜಿ ಕ್ರಿಕೆಟಿಗ ಬ್ರೆಟ್ ಲೀ ಯುವ ಸ್ಪಿನ್ನರ್ ಮರ್ಫಿ ಬಗ್ಗೆ ಗಮನಹರಿಸುವಂತೆ ಭಾರತಕ್ಕೆ ಮಾತ್ರವಲ್ಲದೆ, ಜಗತ್ತಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಮುಂಬರುವ ಸರಣಿಯಲ್ಲಿ ಸಾಕಷ್ಟು ಕಠಿಣಗಳಿವೆ. ಆದರೆ ಅವಕಾಶ ಸಿಕ್ಕಿತ್ತೋ ಅಥವಾ ಇಲ್ಲವೋ ಗೊತ್ತಿಲ್ಲ. ಬಾರ್ಡರ್ -ಗವಾಸ್ಕರ್ ಟ್ರೋಫಿ ಆಸೀಸ್ ಕ್ರಿಕೆಟಿಗರ ವೃತ್ತಿಜೀವನದ ಮೊದಲ ಅಧ್ಯಾಯವಾಗಲಿದೆ ಎಂದು ಭಾವಿಸುತ್ತೇನೆ. ಭಾರತ ಇದನ್ನು ಗಮನಿಸಬೇಕು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್ ಫಸ್ಟ್ ಚಾನೆಲ್‌ನಲ್ಲಿ