newsfirstkannada.com

ಪ್ಲೇ ಆಫ್​​ಗಾಗಿ GT​ ವಿರುದ್ಧ ಗೆಲ್ಲಲೇಬೇಕು; ಸ್ಟಾರ್​​ ಆಟಗಾರರಿಗೆ ಕೊಕ್​ ಕೊಟ್ಟ RCB; ಹೇಗಿದೆ ಟೀಂ?

Share :

20-05-2023

  ಪ್ಲೇ ಆಫ್​​ಗಾಗಿ GT​ ವಿರುದ್ಧ ಗೆಲ್ಲಲೇಬೇಕು

  ಸ್ಟಾರ್​​ ಆಟಗಾರರಿಗೆ ಕೊಕ್​ ಕೊಟ್ಟ RCB

  GT​ ವಿರುದ್ಧದ ಪಂದ್ಯಕ್ಕೆ ಹೇಗಿದೆ RCB ಟೀಂ?

ಸದ್ಯ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​​ ಸೀಸನ್​ 16 ಕೊನೇ ಘಟ್ಟ ತಲುಪಿದೆ. ನಾಳೆ ಭಾನುವಾರ ಐಪಿಎಲ್​​ ಹೈವೋಲ್ಟೇಜ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಚಾಲಿ ಚಾಂಪಿಯನ್​​​ ಗುಜರಾತ್​ ಟೈಟಾನ್ಸ್​​ ವಿರುದ್ಧ ಮುಖಾಮುಖಿ ಆಗಲಿದೆ. ಪ್ಲೇ ಆಫ್​​ಗೆ ಹೋಗಲು ಈ ಮ್ಯಾಚ್​ ಗೆಲ್ಲಲೇಬೇಕಿದೆ.

ಕಳೆದ ಎರಡು ಪಂದ್ಯಗಳಲ್ಲಿ ಬ್ಯಾಕ್​ ಟು ಬ್ಯಾಕ್​ ಗೆಲುವು ಸಾಧಿಸಿರೋ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಈಗ ಪ್ಲೇ ಆಫ್​​ ರೇಸ್​ನಲ್ಲಿದೆ. ಪ್ಲೇ ಆಫ್ ಸ್ಥಾನ ಖಚಿತ ಆಗಬೇಕಾದರೆ ಆರ್​ಸಿಬಿ ಮುಂದಿನ ಪಂದ್ಯದಲ್ಲಿ ಆರ್​ಸಿಬಿಗೆ ಗೆಲುವು ಅಗತ್ಯವಾಗಿದೆ.

ಇದುವರೆಗೂ ಆಡಿರೋ 13 ಪಂದ್ಯಗಳಲ್ಲಿ 7 ಗೆಲುವು ಸಾಧಿಸಿರುವ ಆರ್​ಸಿಬಿ 14 ಪಾಯಿಂಟ್​ಗಳ ಜತೆಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಜಿಟಿ ವಿರುದ್ಧ ಪಂದ್ಯ ಗೆದ್ದರೆ ಆರ್‌ಸಿಬಿ ಪ್ಲೇಆಫ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ.

ಆರ್​ಸಿಬಿ, ಗುಜರಾತ್ ಟೈಟನ್ಸ್ ನಡುವಿನ ಹೈವೋಲ್ಟೇಜ್​​ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ವೇದಿಕೆ ಆಗಲಿದೆ. ನಾಳೆ 7:30ಕ್ಕೆ ಪಂದ್ಯ ಆರಂಭವಾಗಲಿದ್ದು, ಟಾಸ್​​ ಕೂಡ ನಿರ್ಣಾಯಕ ಪಾತ್ರವಹಿಸಲಿದೆ.

ಉಭಯ ತಂಡಗಳ ಸಂಭಾವ್ಯ ಆಡುವ ಬಳಗ ಹೀಗಿದೆ..!

ಆರ್‌ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್(ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ಮೈಕೆಲ್ ಬ್ರೇಸ್‌ವೆಲ್, ಮಹಿಪಾಲ್ ಲೊಮ್ರೋರ್, ಅನುಜ್ ರಾವತ್ (ವಿಕೆಟ್ ಕೀಪರ್), ವೇಯ್ನ್ ಪಾರ್ನೆಲ್, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್.

ಗುಜರಾತ್ ಟೈಟನ್ಸ್: ಶುಭಮನ್ ಗಿಲ್, ವೃದ್ಧಿಮಾನ್ ಸಾಹಾ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ದಾಸುನ್ ಶಾನಕ, ಮೊಹಮ್ಮದ್ ಶಮಿ, ಸಾಯಿ ಕಿಶೋರ್, ಮೋಹಿತ್ ಶರ್ಮಾ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ಲೇ ಆಫ್​​ಗಾಗಿ GT​ ವಿರುದ್ಧ ಗೆಲ್ಲಲೇಬೇಕು; ಸ್ಟಾರ್​​ ಆಟಗಾರರಿಗೆ ಕೊಕ್​ ಕೊಟ್ಟ RCB; ಹೇಗಿದೆ ಟೀಂ?

https://newsfirstlive.com/wp-content/uploads/2023/05/RCB_Team.jpg

Load More