ರಿಂಕು ಆಟಕ್ಕೆ ಮನಸೋತ ಅಪ್ಘಾನ್ ಗರ್ಲ್
ರಿಂಕು ಫ್ಯಾನ್ಸ್ಗೆ ಈಕೆಯದ್ದೇ ಚಿಂತೆ
ರಿಂಕುಗೆ ಇದೆಯಾ ದುಬೈ ಲಿಂಕ್?
ಐಪಿಎಲ್ 2023ರ ಪಂದ್ಯದಲ್ಲಿ ಚೆನ್ನೈ ತಂಡ ಫೈನಲ್ನಲ್ಲಿ ಗೆದ್ದು ಬೀಗಿದೆ. ಅತ್ತ ಕೆಕೆಆರ್ ಉತ್ತಮ ಪ್ರದರ್ಶನ ನೀಡಿ ತಂಡವನ್ನು ಮೇಲೆತ್ತುವ ಪ್ರದರ್ಶನ ನೀಡಿತ್ತಾದರು. ಅದು ಸಾಧ್ಯವಾಗಲಿಲ್ಲ. ಆದರೆ ತಂಡದಲ್ಲಿದ್ದ ಸ್ಫೋಟಕ ಬ್ಯಾಟ್ಸ್ಮನ್ ರಿಂಕು ಅಬ್ಬರಿದ್ದು ಮಾತ್ರ ನೆನಪಿನಲ್ಲಿ ಹಾಗೆಯೇ ಉಳಿದಿದೆ.
ರಿಂಕು ಸ್ಫೋಟಕ ಆಟಕ್ಕೆ ಎಲ್ಲರೂ ಮನಸೋತಿದ್ದರು. ಚೆಂಡನ್ನು ಪೆವಿಲಿಯನತ್ತ ಎತ್ತುತ್ತಿದ್ದದ್ದನ್ನು ಕಂಡು ಉದ್ದಂಡ ನಮಸ್ಕಾರ ಹಾಕುತ್ತಿದ್ದರು. ಹೀಗೆ ರಿಂಕು ಆಟಕ್ಕೆ ಎಲ್ಲರು ಮನಸೋತಿದ್ದರು. ಹೆಚ್ಚೆಂದರೆ ವಿದೇಶ ಫ್ಯಾನ್ಸ್ ಕೂಡ ರಿಂಕು ಆಟಕ್ಕೆ ಪಿಧಾ ಆಗಿದ್ದಾರೆ.
ಹೌದು. ಅಫ್ಘಾನಿಸ್ತಾನದ ಚೆಲುವೆ ರಿಂಕು ಸಿಂಗ್ ಆಟಕ್ಕೆ, ನೋಟಕ್ಕೆ ಬಿದ್ದಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲೂ ಇದೇ ಸುದ್ದಿ ಹರಿದಾಡುತ್ತಿದೆ. ಅದರಲ್ಲೂ ಬಹುತೇಕರು ರಿಂಕು ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಈ ಯುವತಿ ಯಾರು ಎಂದು ಹುಡುಕಾಡುತ್ತಿದ್ದಾರೆ.
ರಿಂಕುಗೆ ಆಟಕ್ಕೆ ಮನಸೋತ ಈ ಯುವತಿಯ ಹೆಸರು ವಜ್ಮಾ ಅಯೂಬಿ. ಅಘ್ಪಾನಿಸ್ತಾನದ ಸೋಶಿಯಲ್ ಮೀಡಿಯಾ ಸ್ಟಾರ್ ಈಕೆ. ಸದ್ಯ ದುಬೈನಲ್ಲಿ ನೆಲೆಸಿದ್ದಾರೆ. ಕ್ರಿಕೆಟ್ ಆಟವನ್ನು ಇಷ್ಟಪಡುವ ಈಕೆ ತಮ್ಮ ಇನ್ಸ್ಟಾದಲ್ಲಿ ಕ್ರಿಕೆಟ್ ಪಂದ್ಯದ ಹಲವು ಫೋಸ್ಟರ್ಗಳನ್ನು ಹರಿಬಿಟ್ಟಿದ್ದಾರೆ.
ರಿಂಕು ಮಾತ್ರವಲ್ಲ ವಜ್ಮಾಗೆ ಬಾಲಿವುಡ್ ಸೆಲೆಬ್ರಿಟಿಗಳ ಜೊತೆಗೂ ಸಂಪರ್ಕವಿದೆ. ಕರಣ್ ಜೋಹಾರ್ ಮತ್ತು ಅಕ್ಷಯ್ ಕುಮಾರ್ ಜೊತೆಗೆ ತೆಗೆಸಿಕೊಂಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಂದಹಾಗೆಯೇ ವಜ್ಮಾ ಅಯೂಬಿ ಲಾಮನ್ ಕ್ಲೋಥಿಂಗ್ ಎಂಬ ಫ್ಯಾಷನ್ ಬ್ರಾಂಡ್ ಮುನ್ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ