H-4 ವೀಸಾದಲ್ಲಿ 21 ವರ್ಷ ಮಾತ್ರ ಅಮೆರಿಕಾದಲ್ಲಿ ವಾಸ
21 ವರ್ಷ ದಾಟಿದ ಬಳಿಕ ಭಾರತೀಯರು ಸಿಗುತ್ತಿಲ್ಲ ಅವಕಾಶ
ಪ್ರತಿ ದೇಶಕ್ಕೂ ಶೇ.7 ರಷ್ಟು ಗ್ರೀನ್ ಕಾರ್ಡ್ ನೀಡುವ ಅಮೆರಿಕ
ವಾಷಿಂಗ್ಟನ್: ಅಮೆರಿಕಾದಲ್ಲಿರುವ ಭಾರತೀಯ ಟೆಕ್ಕಿಗಳಿಗೆ ಸಂಕಷ್ಟ ಎದುರಾಗಿದೆ. 21 ವರ್ಷ ದಾಟಿದ ಬಳಿಕ ಭಾರತೀಯರು ಅಮೆರಿಕಾದಲ್ಲಿ ಶಾಶ್ವತವಾಗಿ ನೆಲೆಸಲು ಗ್ರೀನ್ ಕಾರ್ಡ್ ಕಡ್ಡಾಯ. ಈ ಗ್ರೀನ್ ಕಾರ್ಡ್ ಸಿಗದೆ ಭಾರತೀಯ ಟೆಕ್ಕಿಗಳು ಪರದಾಡುತ್ತಿದ್ದಾರೆ. ಪೋಷಕರು ಗ್ರೀನ್ ಕಾರ್ಡ್ ಪಡೆದರೆ ಮಾತ್ರ ಭಾರತ ಮೂಲದ ಮಕ್ಕಳು ಅಮೆರಿಕಾದಲ್ಲಿರಬಹುದು. ಹೀಗಾಗಿ ಭಾರತ ಮೂಲದ 1.34 ಲಕ್ಷ ಮಕ್ಕಳಿಗೆ ಸಂಕಷ್ಟ ಎದುರಾಗಿದೆ.
ಭಾರತೀಯ ಮೂಲದ ಟೆಕ್ಕಿಗಳು H-4 ವೀಸಾ ಪಡೆದು ಅಮೆರಿಕಾದಲ್ಲಿ ವಾಸವಾಗಿದ್ದಾರೆ. 21 ವರ್ಷ ವಯಸ್ಸು ಆಗೋವರೆಗಷ್ಟೇ ಅಮೆರಿಕಾದಲ್ಲಿ ನೆಲೆಸಲು H-4 ವೀಸಾದಡಿ ಅವಕಾಶವಿದೆ. 21 ವರ್ಷ ದಾಟಿದ ಬಳಿಕ H-4 ವೀಸಾದಲ್ಲಿ ವಾಸಕ್ಕೆ ಅವಕಾಶ ಇಲ್ಲ. ಅಮೆರಿಕಾದಲ್ಲಿರುವ ಪೋಷಕರಿಗೆ ಗ್ರೀನ್ ಕಾರ್ಡ್ ಸಿಗದಿದ್ರೆ ಮಕ್ಕಳು ಭಾರತಕ್ಕೆ ವಾಪಸ್ ಆಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಭಾರತೀಯ ಟೆಕ್ಕಿಗಳು ಮಕ್ಕಳಿಂದ ಪ್ರತ್ಯೇಕವಾಗುವ ಭೀತಿ ಎದುರಾಗಿದೆ.
ಇದನ್ನೂ ಓದಿ: ICC World Cup: ಏಕದಿನ ವಿಶ್ವಕಪ್‌ಗೆ ಟೀಮ್ ಇಂಡಿಯಾ ಪ್ರಕಟ.. ತಂಡದಲ್ಲಿ ಯಾಱರಿಗೆ ಸ್ಥಾನ?
ಅಮೆರಿಕಾದಲ್ಲಿರುವ 10.7 ಲಕ್ಷ ಭಾರತೀಯ ಉದ್ಯೋಗಿಗಳು ಗ್ರೀನ್ ಕಾರ್ಡ್ಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರತಿ ದೇಶಕ್ಕೂ ಶೇ.7 ರಷ್ಟು ಮಾತ್ರ ಗ್ರೀನ್ ಕಾರ್ಡ್ ನೀಡಲು ಅಮೆರಿಕಾ ಮುಂದಾಗಿದೆ. ಇದೇ ಕಾನೂನು ಅನ್ವಯವಾದ್ರೆ ಭಾರತದ 10.7 ಲಕ್ಷ ಉದ್ಯೋಗಿಗಳಿಗೆ ಗ್ರೀನ್ ಕಾರ್ಡ್ ನೀಡಲು 135 ವರ್ಷಗಳೇ ಬೇಕು. ಪೋಷಕರಿಗೆ ಗ್ರೀನ್ ಕಾರ್ಡ್ ಸಿಗದಿದ್ದರೆ 21 ವರ್ಷ ದಾಟಿದ ಮಕ್ಕಳಿಗೆ ಸಂಕಷ್ಟ ಎದುರಾಗಿದೆ. 1.34 ಲಕ್ಷ ಮಕ್ಕಳಿಗೆ ಅಮೆರಿಕಾ ತೊರೆದು ಭಾರತಕ್ಕೆ ವಾಪಾಸಾಗಬೇಕಾದ ಸ್ಥಿತಿ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ