newsfirstkannada.com

ನೀರು ತುಂಬಿದ್ದ ಬಕೆಟ್​ಗೆ ಬಿದ್ದು ಬಾಲಕ ಸಾವು

Share :

06-11-2023

    ಹತ್ತು ವರ್ಷದ ಬಾಲಕನೋರ್ವ ಬಕೆಟ್​ಗೆ ಬಿದ್ದು ಸಾವು

    ಉಸಿರು ಗಟ್ಟಿ ಸಾವನ್ನಪ್ಪಿರುವ ಬಗ್ಗೆ ಪೋಷಕರಿಂದ ಮಾಹಿತಿ

    ನೀರಿದ್ದ ಬಕೆಟ್​ ಬಳಿ ಆಟವಾಡುತ್ತಿದ್ದಾಗ ನಡೆದ ದುರ್ಘಟನೆ

ಹತ್ತು ವರ್ಷದ ಬಾಲಕನೋರ್ವ ನೀರು ತುಂಬಿದ್ದ ಬಕೆಟ್​ಗೆ ಬಿದ್ದು ಸಾವನ್ನಪ್ಪಿದ ಘಟನೆ ಮುಂಬೈನಲ್ಲಿ ನಡೆದಿದೆ.

ಪನ್ವೇಲ್​ ಪ್ರದೇಶದ ಪಲಾಸ್ವೆ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಬಾಲಕ ಮನೆಯಲ್ಲಿ ನೀರು ತುಂಬಿದ್ದ ಬಕೆಟ್​ ಬಳಿ ಆಟವಾಡುತ್ತಿದ್ದನು. ಈ ವೇಳೆ ಬಕೆಟ್​ಗೆ ಬಿದ್ದು ಸಾವನ್ನಪ್ಪಿದ್ದಾನೆ.

ಬಕೆಟ್​ಗೆ ಬಿದ್ದ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂದು ಪೋಷಕರು ನೀಡಿದ ಮಾಹಿತಿಯನ್ನು ಪನ್ವೇಲ್​ ಪಟ್ಟಣದ ಪೊಲೀಸ್​​ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೀರು ತುಂಬಿದ್ದ ಬಕೆಟ್​ಗೆ ಬಿದ್ದು ಬಾಲಕ ಸಾವು

https://newsfirstlive.com/wp-content/uploads/2023/11/Bucket.jpg

Load More