ವಿವಿಧ ಕ್ಷೇತ್ರದ 100 ಮಂದಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
50 ಮಹಿಳೆಯರು, 50 ಪುರುಷರಿಗೆ ಪ್ರಶಸ್ತಿ ನೀಡಲು ತೀರ್ಮಾನ
ರಾಮಲಲ್ಲಾ ಕೆತ್ತನೆ ಮಾಡಿದ ಅರುಣ್ ಯೋಗಿರಾಜ್ಗೆ ಪ್ರಶಸ್ತಿ
ಬೆಂಗಳೂರು: ತುಂಗಭದ್ರಾ ಅಣೆಕಟ್ಟಿನ ಪ್ರಮುಖ ಬಿಕ್ಕಟ್ಟು ಪರಿಹರಿಸಿದ ಡ್ಯಾಂ ತಜ್ಞ ಕನ್ನಯ್ಯ ನಾಯ್ಡು, ಅಯೋಧ್ಯೆ ರಾಮಮಂದಿರಕ್ಕೆ ಬಾಲ ರಾಮನನ್ನು ಕೆತ್ತನೆ ಮಾಡಿ ಖ್ಯಾತಿ ಗಳಿಸಿರೋ ಮೈಸೂರಿನ ಶಿಲ್ಪ ಕಲಾವಿದ ಅರುಣ್ ಯೋಗಿರಾಜ್ ಸೇರಿದಂತೆ ವಿವಿಧ ಕ್ಷೇತ್ರದ 100 ಮಂದಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.
ಇದನ್ನೂ ಓದಿ: ದರ್ಶನ್ ಇವತ್ತೇ ಬಳ್ಳಾರಿ ಜೈಲಿನಿಂದ ರಿಲೀಸ್? ಮಧ್ಯಂತರ ಜಾಮೀನಿಗೆ 13 ಷರತ್ತುಗಳು; ಏನವು?
2024ನೇ ಸಾಲಿನಲ್ಲಿ 100 ಜನರಿಗೆ ವೈಯಕ್ತಿಕ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಆಯ್ಕೆಯಲ್ಲಿ ಎಲ್ಲಾ ಜಿಲ್ಲೆಗಳಿಗೂ ಪ್ರಾತಿನಿಧ್ಯ ನೀಡಲಾಗಿದೆ. ಈ ಪೈಕಿ 50 ಮಹಿಳೆಯರು ಮತ್ತು 50 ಪುರುಷರು ಇದ್ದಾರೆ. ಹಿರಿಯ ಪತ್ರಕರ್ತ ಸನತ್ ಕುಮಾರ್ ಬೆಳಗಲಿ, ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್, ಹಿರಿಯ ರೈತ ಹೋರಾಟಗಾರ ವೀರ ಸಂಗಯ್ಯ, ಮಾಜಿ ಸಿಎಂ ವೀರಪ್ಪ ಮೊಯ್ಲಿ ಸೇರಿದಂತೆ ಹಲವರಿಗೆ ಪ್ರಶಸ್ತಿ ನೀಡಲಾಗುತ್ತಿದೆ.
ಇದನ್ನೂ ಓದಿ: ಅಬ್ಬಾ 17KG.. ತೂಕ ಇಳಿಸಲು ಹೋಗಿ ಸಾವನ್ನಪ್ಪಿದ ವಿಶ್ವದ ಅತಿ ದೊಡ್ಡ ಬೆಕ್ಕು!
ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಇಲ್ಲಿದೆ
ಜಾನಪದ
ಇಮಾಮಸಾಬ ಎಮ್ ವಲ್ಲೆಪನವರ
ಅಶ್ವ ರಾಮಣ್ಣ
ಕುಮಾರಯ್ಯ
ವೀರಭದ್ರಯ್ಯ
ನರಸಿಂಹಲು (ಅಂಧ ಕಲಾವಿದ)
ಬಸವರಾಜ ಸಂಗಪ್ಪ ಹಾರಿವಾಳ
ಎಸ್.ಜಿ ಲಕ್ಷ್ಮೀದೇವಮ್ಮ
ಪಿಚ್ಚಳ್ಳಿ ಶ್ರೀನಿವಾಸ
ಲೋಕಯ್ಯ ಶೇರ (ಭೂತಾರಾಧನೆ)
ಪರಿಸರ
ಅಲ್ಮಿತ್ರ ಪಟೇಲ್
ಕೃಷಿ
ಶಿವನಪೂರ ರಮೇಶ್
ಪುಟ್ಟೇರಮ್ಮ
ಮಾಧ್ಯಮ ಕ್ಷೇತ್ರ
ಸನತ್ ಕುಮಾರ್
ಎ.ಜಿ.ಕಾರಟಗಿ
ರಾಮಕೃಷ್ಣ ಬಡಸೇಸಿ
ತಂತ್ರಜ್ಞಾನ
ಟಿ.ವಿ.ರಾಮಚಂದ್ರ
ಸುಬ್ಬಯ್ಯ ಅರುಣ್
ಸಹಕಾರಿ
ವೀರೂಪಾಕ್ಷಪ್ಪ ನೇಕಾರ್
ಯಕ್ಷಗಾನ
ಕೇಶವ್ ಹೆಗಡೆ
ಸೀತಾರಾಂ ತೋಳ್ಪಾಡ್
ಬಯಲಾಟ
ಸಿದ್ದಪ್ಪ ಕೂರಿ
ನಾರಾಯಣಪ್ಪ ಸಿಳ್ಳೇಖ್ಯಾತ
ರಂಗಭೂಮಿ
ಓಬಳೇಶ್
ಭಾಗ್ಯಶ್ರೀ ರವಿ
ಡಿ.ರಾಮು
ಜನಾರ್ಧನ್ ಹೆಚ್
ಹನುಮಾನ್ ದಾಸ್
ಸಾಹಿತ್ಯ
ಬಿ.ಟಿ ಲಲಿತಾ ನಾಯಕ್
ಅಲ್ಲಮ ಪ್ರಭು
ಎಂ.ವೀರಪ್ಪ ಮೊಯ್ಲಿ
ಹನುಮಂತರಾವ್ ದೊಡ್ಮನಿ
ಬಾಳಾಸಾಬ್ ದೊಡ್ಡಮನಿ
ಬೈಲ ಮಂಗಲರಾಮೇಗೌಡ
ಶಿಕ್ಷಣ
ವಿ.ಕಮಲಮ್ಮ
ಡಾ.ರಾಜೇಂದ್ರ ಶೆಟ್ಟಿ
ಪದ್ಮ ಶೇಖರ್
ಕ್ರೀಡಾ ಕ್ಷೇತ್ರ
ಜ್ಯುಡೋ ಪಿಲಿಕ್ಸ್ ಸೆಬಾಸ್ಟಿಯನ್
ಗೌತಮ್ ವರ್ಮಾ
ಉಮಾದೇವಿ ಬಿಲಿಯರ್ಡ್ಸ್
ನ್ಯಾಯಾಂಗ
ಜಿ.ಬಾಲನ್
ಶಿಲ್ಪಕಲೆ
ಬಸವರಾಜ ಬಡಿಗೇರ್
ಅರುಣ್ ಯೋಗರಾಜ್
ಚಿತ್ರಕಲೆ
ಪ್ರಭು ಅರಸ್
ಕರಕುಶಲ
ಚಂದ್ರಶೇಖರ್ ಸಿರಿವಂತೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ