1 ರನ್ಗೆ ‘ಮಾಸ್ ಮಹಾರಾಜನ‘ ಆಟ ಕ್ಲೋಸ್
ಚೆನ್ನೈ ಡೆಡ್ಲಿ ದಾಳಿಗೆ ಬೆದರಿ ಬೆಂಡಾದ ಗುಜರಾತ್
ಸೋತ ಗುಜರಾತ್ ತಂಡಕ್ಕಿದೆ ಇನ್ನೊಂದು ಚಾನ್ಸ್
ಬಲಿಷ್ಠ ತಂಡಗಳ ಕದನ. ಹೈವೋಲ್ಟೇಜ್ ಗೇಮ್. ಚೆನ್ನೈ ವರ್ಸಸ್ ಗುಜರಾತ್ ನಡುವಿನ ಮಹಾಕಾಳಗ. ಈ ಬಿಗ್ ಬ್ಯಾಟಲ್ನಲ್ಲಿ ಕೊನೆಗೆ ಗೆದ್ದಿದ್ದು ದಿ ಮಾಸ್ಟರ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್. ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಚೆನ್ನೈ ತಂಡ, ಹಾರ್ದಿಕ್ ಪಡೆಯನ್ನ ಸೋಲಿಸಿ ಫೈನಲ್ಗೆ ಎಂಟ್ರಿಕೊಟ್ಟಿದೆ.
ಗುಜರಾತ್ ವಿರುದ್ಧ ಸತತ 4ನೇ ಅರ್ಧಶತಕ
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಚೆನ್ನೈಗೆ ಅಗೈನ್ ರಾಕಿಂಗ್ ಓಪನಿಂಗ್ ದೊರಕಿತು. ಭಲೇ ಜೋಡಿ ಮೊದಲ ವಿಕೆಟ್ಗೆ ಬಿರುಸಿನ 87 ರನ್ ಕಲೆಹಾಕಿ ಭದ್ರಬುನಾದಿ ಹಾಕಿಕೊಡ್ತು.
ಕ್ಲೀನ್ ಹಿಟ್ ಶಾಟ್ಸ್ ನಿಂದ ಬೌಲರ್ಸ್ ಬೆವರಿಳಿಸಿದ ಗಾಯಕ್ವಾಡ್ ಸ್ಪೋಟಕ 60 ರನ್ ಚಚ್ಚಿದ್ರು. ಆ ಮೂಲಕ ಗುಜರಾತ್ ವಿರುದ್ಧ ಸತತ 4ನೇ ಹಾಫ್ಸೆಂಚುರಿ ಹೊಡೆದ್ರು. ಆದ್ರೆ ಗಾಯಕ್ವಾಡ್ ನಿರ್ಗಮಿಸಿದ್ದೇ ತಡ, ಚೆನ್ನೈ ರನ್ವೇಗಕ್ಕೆ ಬ್ರೇಕ್ ಬಿತ್ತು. 61 ರನ್ಗಳ ಅಂತರದಲ್ಲಿ ಕನ್ಸಿಸ್ಟನ್ಸಿ ಕಾನ್ವೆ, ಶಿವಂ ದುಬೆ, ರಹಾನೆ ಹಾಗೂ ಅಂಬಾಟಿ ರಾಯುಡು ಪೆವಿಯನ್ ಸೇರಿಕೊಂಡ್ರು.
1 ರನ್ಗೆ ‘ಮಾಸ್ ಮಹಾರಾಜನ‘ ಆಟ ಕ್ಲೋಸ್
ಇನ್ನು ಕ್ರೇಜ್ ಕಾ ಬಾಪ್ ಸಿಕ್ಸರ್-ಬೌಂಡ್ರಿಗಾಗಿ ಇಡೀ ಸ್ಟೇಡಿಯಂ ಕಾದು ಕುಳಿತಿತ್ತು. ಆದ್ರೆ ಧೋನಿ ಜಸ್ಟ್ 1 ರನ್ಗೆ ಔಟಾಗಿ ಅಭಿಮಾನಿಗಳನ್ನ ನಿರಾಸೆಗೆ ತಳ್ಳಿದ್ರು.
ಕೊನೆಯಲ್ಲಿ ರವೀಂದ್ರ ಜಡೇಜಾ ಬಿರುಸಿನ 22 ರನ್ ಗಳಿಸಿದ್ರು. ಫೈನಲಿ ಚೆನ್ನೈ ತಂಡ 20 ಓವರ್ಗಳಲ್ಲಿ 7 ವಿಕೆಟ್ಗೆ 172 ರನ್ ಕಲೆಹಾಕ್ತು.

ಇನ್ನು ಈಸಿಯಾಗಿ ಟಾರ್ಗೆಟ್ ಚೇಸ್ ಮಾಡುವ ನಿರೀಕ್ಷೆಯಲ್ಲಿದ್ದ ಚೆನ್ನೈ ಬೌಲರ್ಸ್ ಶಾಕ್ ಮೇಲೆ ಶಾಕ್ ನೀಡಿದ್ರು. ಶುಭ್ಮನ್ ಗಿಲ್ 42 ರನ್ ಹೊಡೆದಿದ್ದು ಬಿಟ್ರೆ ಬ್ಯಾಟ್ಸ್ಮನ್ಗಳು ಬಂದ ದಾರಿಗೆ ಸುಂಕವಿಲ್ಲದಂತೆ ಗೂಡು ಸೇರಿದ್ರು.
ಚಾಣಾಕ್ಷ ಮಾಹಿ ನಾಯಕತ್ವದ ಮುಂದೆ ಗುಜರಾತ್ನ ಬಲಿಷ್ಠ ಬ್ಯಾಟಿಂಗ್ ಕೋಟೆ ಛಿದ್ರವಾಯ್ತು. ಅಂತಿಮವಾಗಿ ಚೆನ್ನೈನ ಡೆಡ್ಲಿ ದಾಳಿಗೆ ಬೆದರಿ ಬೆಂಡಾದ ಹಾರ್ದಿಕ್ ಬಳಗ 157 ರನ್ಗೆ ಆಲೌಟಾಯ್ತು.
ದಾಖಲೆಯ 10ನೇ ಬಾರಿ ಯೆಲ್ಲೋ ಆರ್ಮಿ ಫೈನಲ್ಗೆ ಎಂಟ್ರಿ..!
ಬಲಿಷ್ಠ ಗುಜರಾತ್ ಟೈಟನ್ಸ್ ತಂಡವನ್ನ ಬಗ್ಗುಬಡಿಯುವ ಮೂಲಕ ಯೆಲ್ಲೋ ಆಮಿ ಹಿಸ್ಟರಿ ನಿರ್ಮಿಸ್ತು. ಐಪಿಎಲ್ ಇತಿಹಾಸದಲ್ಲಿ 10ನೇ ಬಾರಿ ಫೈನಲ್ ಪ್ರವೇಶಿಸಿತು. ಈ ಪೈಕಿ 5 ಬಾರಿ ರನ್ನರ್ ಅಪ್ ಆಗಿದ್ರೆ 4 ಬಾರಿ ಟ್ರೋಫಿ ಎತ್ತಿಹಿಡಿದಿದೆ.
ಸೋತ ಗುಜರಾತ್ ತಂಡಕ್ಕಿದೆ ಇನ್ನೊಂದು ಚಾನ್ಸ್
ಯೆಸ್, ಚೆನ್ನೈ ವಿರುದ್ಧ ಸೋತ ಮಾತ್ರಕ್ಕೆ ಗುಜರಾತ್ ಕಥೆ ಇಲ್ಲಿಗೆ ಮುಗಿದಿಲ್ಲ. ಈ ತಂಡಕ್ಕೆ ಇನ್ನೊಂದು ಅವಕಾಶವಿದೆ. ಮೇ 26 ರಂದು ನಡೆಯುವ ಕ್ವಾಲಿಫಯರ್-2 ನಲ್ಲಿ ಗೆಲ್ಲುವ ತಂಡವನ್ನ ಎದುರಿಸಲಿದೆ.
ನಿವೃತ್ತಿಗೆ ತೆರೆ ಎಳೆದ ಬಾಸ್.. ಸದ್ಯಕ್ಕಿಲ್ಲ ವಿದಾಯ
ಲೆಜೆಂಡ್ ಮಾಹಿ ಬಗೆಗೆ ಎದ್ದಿದ್ದ ಗಾಸಿಪ್ಗೆ ಧೋನಿನೇ ಕ್ಲಾರಿಟಿ ಕೊಟ್ಟಿದ್ದಾರೆ. ಈ ಆವೃತ್ತಿ ಬಳಿಕ ನಿವೃತ್ತಿ ಕೊಡಲ್ಲ. ಇನ್ನು 8 ರಿಂದ 10 ತಿಂಗಳು ಕಾಯುವೆ. 2023ರ ಜನವರಿ ವೇಳೆಗೆ ನಿವೃತ್ತಿ ಬಗ್ಗೆ ನಿರ್ಧರಿಸುವೆ ಎಂದು ದಿ ಮಾಸ್ಟರ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ