newsfirstkannada.com

ಭೀಕರ ರೈಲು ದುರಂತ; 15ಕ್ಕೂ ಹೆಚ್ಚು ಮಂದಿ ಸಾವು; ನೂರಾರು ಜನರಿಗೆ ಗಂಭೀರ ಗಾಯ

Share :

Published October 23, 2023 at 8:49pm

Update October 23, 2023 at 8:53pm

    ಬಾಂಗ್ಲಾದೇಶದಲ್ಲಿ ಸಂಭವಿಸಿದ ಎರಡು ರೈಲುಗಳ ಮಧ್ಯೆ ಅಪಘಾತ

    ಭೀಕರ ರೈಲು ಅಪಘಾತದಲ್ಲಿ 15 ಸಾವು, 100ಕ್ಕೂ ಮಂದಿಗೆ ಗಾಯ

    ಸರಕು ಸಾಗಣೆ ಮಾಡುತ್ತಿದ್ದ ರೈಲಿನಿಂದ ಪ್ರಯಾಣಿಕ ರೈಲಿಗೆ ಡಿಕ್ಕಿ..!

ಢಾಕಾ: ಬಾಂಗ್ಲಾದೇಶದಲ್ಲಿ ಸಂಭವಿಸಿದ ಎರಡು ರೈಲುಗಳ ನಡುವಿನ ಭೀಕರ ಅಪಘಾತದಲ್ಲಿ 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಹಾಗೆಯೇ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಇನ್ನು, ಅಪಘಾತದ ತೀವ್ರತೆ ನೋಡಿದ್ರೆ ಸಾವಿನ ಸಂಖ್ಯೆ ಹೆಚ್ಚಾಗೋ ಸಾಧ್ಯತೆ ಇದೆ. ಬಾಂಗ್ಲಾದ ಭೈರಾಮ್​​​​ ಎಂಬಲ್ಲಿ ಸರಕು ಸಾಗಣೆ ಮಾಡುತ್ತಿದ್ದ ರೈಲು ಪ್ರಯಾಣಿಕರು ಇದ್ದ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೀಕರ ರೈಲು ದುರಂತ; 15ಕ್ಕೂ ಹೆಚ್ಚು ಮಂದಿ ಸಾವು; ನೂರಾರು ಜನರಿಗೆ ಗಂಭೀರ ಗಾಯ

https://newsfirstlive.com/wp-content/uploads/2023/10/Train-Accident.jpg

Load More