ಕರ್ನಾಟಕ ಮೊದಲ ಪಂದ್ಯ ಯಾರ ವಿರುದ್ಧ ಆಡಲಿದೆ?
ಇದೇ 11ರಿಂದ ಆರಂಭವಾಗಲಿರುವ ರಣಜಿ ಟ್ರೋಫಿ
ಉಪ ನಾಯಕನಾಗಿ ಆಯ್ಕೆ ಆದ ಆಟಗಾರ ಯಾರು?
2024-25ನೇ ಸಾಲಿನ ರಣಜಿ ಟ್ರೋಫಿ ಇದೇ ಅಕ್ಟೋಬರ್ 11ರಿಂದ ಆರಂಭವಾಗಲಿದ್ದು ಕರ್ನಾಟಕ ತಂಡಕ್ಕೆ 16 ಆಟಗಾರರ ಹೆಸರನ್ನು ಪ್ರಕಟಿಸಲಾಗಿದೆ. ಮಧ್ಯಪ್ರದೇಶದ ಎದುರು ಕರ್ನಾಟಕದ ರಣಜಿ ಟೀಮ್ ತನ್ನ ಮೊದಲ ಪಂದ್ಯವನ್ನು ಆಡಲಿದೆ.
ಇದನ್ನೂ ಓದಿ: RCBಗೆ ಕೊಹ್ಲಿ, ವಿಲ್ ಜಾಕ್ಸ್ ಸೇರಿ 5 ಪ್ಲೇಯರ್ಸ್ ರಿಟೈನ್.. ಫ್ರಾಂಚೈಸಿಯಿಂದ ಕ್ಯಾಪ್ಟನ್ಗೆ ಬಿಗ್ ಶಾಕ್?
ಸದ್ಯ ರಣಜಿ ಟ್ರೋಫಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು ಇಂದೋರ್ ಮತ್ತು ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯಗಳಿಗೆ ಮಯಾಂಕ್ ಅಗರ್ವಾಲ್ ಕ್ಯಾಪ್ಟನ್ಸಿ ವಹಿಸಲಿದ್ದಾರೆ. ಶ್ರೇಯಸ್ ಗೋಪಾಲ್ ತಂಡಕ್ಕೆ ವಾಪಸ್ ಆಗಿದ್ದಾರೆ. ಅದರಂತೆ ವೇಗಿ ಪ್ರಸಿದ್ಧ್ ಕೃಷ್ಣ ಫಿಟ್ನೆಸ್ನಲ್ಲಿ ಪಾಸ್ ಆಗಿದ್ದು ತಂಡದಲ್ಲಿದ್ದಾರೆ. 2024-25ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಮೊದಲೆರೆಡು ಪಂದ್ಯಗಳಿಗೆ ಕರ್ನಾಟಕದಿಂದ ಒಟ್ಟು 16 ಸದಸ್ಯರ ತಂಡವನ್ನ ಇದೀಗ ಪ್ರಕಟ ಮಾಡಲಾಗಿದೆ. ರಾಜ್ಯದ 16 ಸದಸ್ಯರ ತಂಡ ಹೀಗಿದೆ.
ಕರ್ನಾಟಕದ ತಂಡದ ಆಟಗಾರರು
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ