ಶ್ವಾನಗಳಿಗೆ ವಿಷ ಪ್ರಾಷಣ ಮಾಡಿಸಿ ಕೊಲೆ ಮಾಡಿರುವ ಶಂಕೆ
ವಿಷ ಪ್ರಾಷಣದಿಂದ ನಾಯಿಗಳ ಕೊಲೆ ಮಾಡಿರುವ ಶಂಕೆ
ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲು
ಸಿಲಿಕಾನ್ ಸಿಟಿಯಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. 18 ಬೀದಿ ನಾಯಿಗಳಿಗೆ ವಿಷ ಪ್ರಾಷಣ ಮಾಡಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಆರ್ ಆರ್ ನಗರದಲ್ಲಿ 18 ಶ್ವಾನಗಳ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅನಿಮಲ್ ಆಕ್ಟಿವಿಸ್ಟ್ನಿಂದ ಮೃತ ಶ್ವಾನ ದೇಹಗಳ ಶೋಧ ನಡೆಸಿದ್ದಾರೆ. ಸದ್ಯ ಈ ಬಗ್ಗೆ ಕಾರ್ಯಚರಣೆ ನಡೆಯುತ್ತಿದ್ದು, ಆರ್ ಆರ್ ನಗರ ಪೋಲಿಸ್ ಠಾಣೆಯಲ್ಲಿ FIR ಕೂಡ ದಾಖಲಾಗಿದೆ. ಪೊಲೀಸರು ಕೂಡ ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಮೂಕ ಪ್ರಾಣಿ ಶ್ವಾನಕ್ಕೆ ವಿಷ ಪ್ರಾಷಣ ಮಾಡಿರೋದು ಯಾರು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ