ಇದು ಇಂದು ನಿನ್ನೆಯ ಕಥೆಯಲ್ಲ! ಬುಲೆಟ್ನ ಪ್ರಾರಂಭಿಕ ಬೆಲೆ ಇದು
ಇನ್ಸ್ಟಾಗ್ರಾಂನಲ್ಲಿ ಹರಿದಾಡುತ್ತಿದೆ ಬುಲೆಟ್ ಬೈಕ್ನ ಹಳೆಯ ಬೆಲೆ
18 ರೂಪಾಯಿಗೆ ಸೈಕಲ್ ಸಿಗುತ್ತಿದ್ದ ಕಾಲವನ್ನು ನೆನಪಿಸುತ್ತೆ ಈ ಚೀಟಿ
ಬುಲೆಟ್ ಅಂದ್ರೆ ಯುವಕರಿಗಂತು ಪಂಚ ಪ್ರಾಣ, ಇನ್ನು ಅದರ ಸೌಂಡ್ ಕೇಳಿಯೇ ಯುವತಿಯರು ಕಣ್ಣು , ಬಾಯಿ ಬಿಟ್ಟು ನೋಡುತ್ತಾರೆ. ಅಷ್ಟರ ಮಟ್ಟಿಗೆ ಬುಲೆಟ್ ಯುವಜನತೆ ಮನ ಗೆದ್ದ ಬೈಕ್ ಎಂದರೆ ತಪ್ಪಾಗಲಾರದು. ಆದರೆ ಪ್ರಸ್ತುತ ಬುಲೆಟ್ ಬೈಕ್ನ ಬೇಡಿಕೆಯ ಜೊತೆಗೆ ಬೆಲೆ ಕೂಡ ಕೈಗೆಟುಕದಂತಾಗಿದೆ. ಆದರೆ ಅಚ್ಚರಿ ಸಂಗತಿ ಎಂದರೆ ಹಿಂದೊಮ್ಮೆ ಈ ಬೈಕ್ ಬರೀ 19 ಸಾವಿರ ರೂಪಾಯಿಗೆ ಸಿಗುತ್ತಿತ್ತು ಎಂದರೆ ನಂಬುತ್ತೀರಾ? ಖಂಡಿತಾ ನಂಬಬೇಕು. ಯಾಕಂದ್ರೆ ಅದಕ್ಕೆ ಸಾಕ್ಷಿ ಇಲ್ಲಿದೆ.
View this post on Instagram
ಸಾಮಾಜಿಕ ಜಾಲತಾಣದಲ್ಲಿ ಬುಲೆಟ್ ಬೈಕ್ನ ಬೆಲೆಯ ಚೀಟಿಯೊಂದು ಹರಿದಾಡುತ್ತಿದೆ. ಅಂದಹಾಗೆಯೇ ಇದು ಇಂದು ನಿನ್ನೆಯದಲ್ಲ. 1986ರಲ್ಲಿ ಬುಲೆಟ್ 350ಸಿಸಿ ಬೈಕ್ ಹೊಂದಿದ್ದ ನಿರ್ದಿಷ್ಟ ಬೆಲೆಯಾಗಿದೆ. ಅಂದು 18 ಸಾವಿರದ 700 ರೂಪಾಯಿಗೆ ಸಿಗುತ್ತಿದ್ದ ಬೈಕ್ನ ಈಗಿನ ಬೆಲೆ ಮಾತ್ರ ನಂಬಲಸಾಧ್ಯವಾಗಿದೆ.
ಇನ್ಸ್ಟಾಗ್ರಾಂನಲ್ಲಿ ಹಳೆಯ ಬುಲೆಟ್ 350ಸಿಸಿ ಬೈಕ್ ಬೆಲೆಯ ಚೀಟಿ ಹರಿದಾಡುತ್ತಿದೆ. ಆದರೀಗ ಇದರ ಆರಂಭಿಕ ಬೆಲೆ 1.60 ಹೊಂದಿದೆ. ಅಂದಹಾಗೆಯೇ ಇದು ಹಳೆಯ ಸಂಗತಿಯಾಗಿದೆ. ಇದಕ್ಕೂ ಮೊದಲೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಬುಲೆಟ್ 350ಸಿಸಿ ಬೈಕ್ನ ಬೆಲೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿದಾಡಿತ್ತು. ಆದರೀಗ ಮತ್ತೊಮ್ಮೆ ವೈರಲ್ ಆಗಿದೆ.
ಇನ್ನು ಇದರ ಜೊತೆಗೆ ಸೈಕಲ್ ಬಿಲ್ ಕೂಡ ಸಾಮಾಜಿಕ ಜಾಲತಣದಲ್ಲಿ ವೈರಲ್ ಆಗಿದೆ. ಹಿಂದೆಲ್ಲಾ ಸೈಕಲ್ ಇದ್ದವನೇ ಶ್ರೀಮಂತ ಅನ್ನೋ ಕಾಲವಿತ್ತು. ಇನ್ನು ಬೈಕ್ ಹೊಂದಿದರೆ ಆಗರ್ಭ ಶ್ರೀಮಂತ ಎನ್ನುತ್ತಿದ್ದರು. ಆದರೆ ವಿಚಾರ ಅದಲ್ಲ ಬರೀ 18 ರೂಪಾಯಿಗೆ ಸೈಕಲ್ ಸಿಗುತ್ತಿತ್ತು ಎಂದರೆ ಅಚ್ಚರಿ ಅಲ್ಲದೆ ಮತ್ತೇನು.
ಅಂದಹಾಗೆಯೇ ಸಂಜಯ್ ಖರೆ ಎಂಬವರು ಹಂಚಿಕೊಂಡ ಚೀಟಿ. ಇದಕ್ಕೆ ನನ್ನ ಅಜ್ಜನ ಕನಸು ಎಂದು ಬರೆದುಕೊಂಡಿದ್ದಾರೆ. 88 ವರ್ಷ ಹಳೆಯ ಸೈಕಲ್ನ ಬಿಲ್ ಇದಾಗಿದ್ದು, ಚೀಟಿಯಲ್ಲಿ ಕೊಲ್ಕತ್ತಾದ ‘ಕುಮುದ್ ಸೈಕಲ್ ವರ್ಕ್ಸ್’ ಎಂದು ಮುದ್ರಿಸಿದನ್ನು ಕಾಣಬಹುದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ