ವಿಶಿಷ್ಟವಾದ ಕರುವಿಗೆ ಜನ್ಮ ನೀಡಿದ ಹಸು
ಬರೀ ಎರಡು ಕಾಲುಗಳನ್ನು ಹೊಂದಿರುವ ಕರು
ಅಪರೂಪದ ಕರು ನೋಡಲು ಆಗಮಿಸುತ್ತಿರುವ ಗ್ರಾಮಸ್ಥರು
ಧಾರವಾಡ: 4 ಕಾಲುಗಳನ್ನು ಹೊಂದಿರುವ ಪ್ರಾಣಿಗಳನ್ನು ಕಂಡಿದ್ದೇವೆ. ಆದರೆ ಇಲ್ಲೊಂದು ಹಸು 2 ಕಾಲುಗಳನ್ನು ಹೊಂದಿರುವ ಕರುವಿಗೆ ಜನ್ಮ ನೀಡಿದೆ.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರೂರ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಶಿರೂರ ಗ್ರಾಮದ ಬಸನಗೌಡ ಕರಿಗೌಡ ಎಂಬುವವರಿಗೆ ಸೇರಿದ ಹಸು ವಿಶಿಷ್ಟವಾದ ಕರುವಿಗೆ ಜನ್ಮ ನೀಡಿದೆ. ಕಳೆದ ಮೂರು ದಿನಗಳ ಹಿಂದಷ್ಟೇ ಕರುವಿಗೆ ಜನ್ಮ ನೀಡಿದ್ದು, ಈ ಅಪರೂಪದ ಕರುವನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸುತ್ತಿದ್ದಾರೆ.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರೂರ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಶಿರೂರ ಗ್ರಾಮದ ಬಸನಗೌಡ ಕರಿಗೌಡ ಎಂಬುವವರಿಗೆ ಸೇರಿದ ಹಸು 2 ಕಾಲುಗಳನ್ನು ಹೊಂದಿರುವ ವಿಶಿಷ್ಟವಾದ ಕರುವಿಗೆ ಜನ್ಮ ನೀಡಿದೆ.#Calf #dharwad pic.twitter.com/O0jmgIde5M
— NewsFirst Kannada (@NewsFirstKan) June 29, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ