ಟಾರ್ಗೆಟ್ ಬೆನ್ನತ್ತಿದ್ದ ಆರಂಭದಲ್ಲೇ ಭಾರತಕ್ಕೆ ಆತಂಕ ಎದುರಾಗಿತ್ತು
ಒಂದು ರನ್ ಔಟ್ನಿಂದ ಕೋಟ್ಯಂತರ ಫ್ಯಾನ್ಸ್ ಕನಸು ನುಚ್ಚುನೂರು
ಮಧ್ಯಮ ಕ್ರಮಾಂಕದ ಬ್ಯಾಟಿಂಗ್ನಿಂದ ಗೆಲ್ಲುವ ಭರವಸೆ ಮೂಡಿತ್ತು
2019ರ ವಿಶ್ವಕಪ್ ಸೆಮಿಫೈನಲ್ ಆ ಒಂದು ರನ್ ಔಟ್ ಕೋಟ್ಯಂತರ ಅಭಿಮಾನಿಗಳ ಕನಸನ್ನ ನುಚ್ಚುನೂರು ಮಾಡಿತ್ತು. ಪಂದ್ಯವನ್ನು ಸೋತ ಬಳಿಕ ಟೀಮ್ ಇಂಡಿಯಾದ ಡ್ರೆಸ್ಸಿಂಗ್ ರೂಮ್‌ನಲ್ಲಿ ಏನೆಲ್ಲ ನಡೆಯಿತು ಗೊತ್ತಾ?.
2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯ ಟೀಮ್ ಇಂಡಿಯಾ ಅಭಿಮಾನಿಗಳ ಎದೆಯಲ್ಲಿ ಎಂದೂ ಆರದ ಕಹಿ ನೆನಪಾಗಿ ಉಳಿದಿದೆ. ನ್ಯೂಜಿಲೆಂಡ್ ನೀಡಿದ 240 ರನ್ಗಳ ಟಾರ್ಗೆಟ್ ರೀಚ್ ಆಗುವಲ್ಲಿ ಟೀಮ್ ಇಂಡಿಯಾ ಎಡವಿತು. ಟಾರ್ಗೆಟ್ ಬೆನ್ನತ್ತಿದ ಆರಂಭದಲ್ಲೇ ಆತಂಕ ಎದುರಾದ್ರೂ, ಅಂತಿಮ ಹಂತದಲ್ಲಿ ಗೆಲ್ಲೋ ಭರವಸೆ ಹುಟ್ಟಿತ್ತು. ಆದ್ರೆ, ಧೋನಿಯ ರನೌಟ್ ಅಸಂಖ್ಯ ಅಭಿಮಾನಿಗಳ ಕನಸನ್ನ ನುಚ್ಚುನೂರು ಮಾಡಿತು. ಇದಾದ ಬಳಿಕ ಡ್ರೆಸ್ಸಿಂಗ್ ರೂಮ್‌ನಲ್ಲಿ ಏನಾಯ್ತು ಗೊತ್ತಾ?.
ನ್ಯೂಜಿಲೆಂಡ್ ವಿರುದ್ಧ ಸೆಮೀಸ್ ಸೋತ ಬೆನ್ನಲ್ಲೇ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ ನೀರವ ಮೌನಕ್ಕೆ ಜಾರಿತ್ತಂತೆ. ಸೋಲಿನ ನೋವು ಎಷ್ಟರ ಮಟ್ಟಿಗೆ ತಂಡದ ಆಟಗಾರರನ್ನ ಡಿಸ್ಟರ್ಬ್ ಮಾಡಿತ್ತು ಅಂದ್ರೆ, ಕೂಲ್ ಕ್ಯಾಪ್ಟನ್ ಎಮ್.ಎಸ್ ಧೋನಿ ಕೂಡ ಮಗುವಿನಂತೆ ಅತ್ತಿದ್ರಂತೆ. ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ರಿಷಬ್ ಪಂತ್ ಕೂಡ ಬಿಕ್ಕಿ ಬಿಕ್ಕಿ ಅತ್ತಿದ್ದರಂತೆ. ಈ ಸ್ಟೋರಿಯನ್ನ ಅಂದಿನ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಇದೀಗ ರಿವೀಲ್ ಮಾಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ