ಮಧ್ಯಪ್ರದೇಶದಲ್ಲಿ ಕುಟುಂಬವೊಂದು ಆಲದಮರದ ಸುತ್ತವೇ ಮನೆ ಕಟ್ಟಿ ವಾಸಿಸುತ್ತಿದೆ. ಇಲ್ಲಿನ ಜಬಲ್ಪುರ್ ನಿವಾಸಿಯಾದ ಅಲ್ಪನಾ ಕೇಶರ್ವಾನಿ ಅವರ ತಂದೆ ಮೋತಿಲಾಲ್ ಕೇಶರ್ವಾನಿ ಆಲದ ಮರದ ಸುತ್ತ ಮನೆ ಕಟ್ಟಿದವರು. ಮನೆಯ ಒಳಗೆ ಮರದ ಕಾಂಡವಿದ್ದು, ಕಿಟಕಿಗಳ ಮೂಲಕ ರೆಂಬೆಕೊಂಬೆಗಳು ಹೊರಚಾಚಿವೆ. “ನಮ್ಮ ತಂದೆ ಯಾವಾಗಲೂ, ಮರದ ನೆರಳದಲ್ಲಿ ಬದುಕಬೇಕು ಎನ್ನುತ್ತಿದ್ದರು. ಹೀಗಾಗಿ ಅವರು ಮರದ ಸುತ್ತ ಮನೆ ಕಟ್ಟಿದ್ದಾರೆ” ಎಂದು ಅಲ್ಪನಾ ಹೇಳುತ್ತಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post