Wednesday, August 3, 2022
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಆರೋಗ್ಯ ಸಚಿವರ ತವರಿನ ಜಿಲ್ಲಾಸ್ಪತ್ರೆಯಲ್ಲೇ ಆಕ್ಸಿಜನ್ ಇಲ್ಲದೆ ರೋಗಿ ಸಾವು

Share on Facebook Share on Twitter Send Share
June 13, 2019
Download the Newsfirstlive app

ವಿಜಯಪುರ: ಆರೋಗ್ಯ ಸಚಿವ ಶಿವಾನಂದ ಪಾಟೀಲ್​ ಅವರ ತವರು ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೆ ರೋಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ಈ ಘಟನೆನೆಡೆದಿದ್ದು, ಅನಿಲ್ ದೊಡ್ಮನಿ (40) ಮೃತಪಟ್ಟಿದ್ದಾರೆ. ವಿಜಯಪುರ ತಾಲೂಕಿನ ಉತ್ನಾಳ ಗ್ರಾಮದ ನಿವಾಸಿ ಅನಿಲ್ ಮೃತ ದುರ್ದೈವಿ. ಮೃತ ಅನಿಲ್​ ಹಳದಿ ಕಾಮಣಿಯಿಂದ ಬಳಲುತ್ತಿದ್ದರು. ಹೀಗಾಗಿ ಜಿಲ್ಲಾಸ್ಪತ್ರಗೆ ಚಿಕಿತ್ಸೆಗಾಗಿ ಬಂದಿದ್ರು. ಜಿಲ್ಲಾ ಸರ್ಜನ್ ಮಾದರಕಟ್ಟಿ ನಿರ್ಲಕ್ಷ್ಯದಿದಂದಲೇ ಅನಿಲ್ ಸಾವನ್ನಪ್ಪಿದ್ದಾರೆ ಎಂದು ಕುಟುಂಸ್ಥರು ಆರೋಪಿಸಿದ್ದಾರೆ. ಅಲ್ಲದೇ, ಆಕ್ಸಿಜನ್ ಇದ್ದಿದ್ದರೆ, ಅನಿಲ್​ ಇನ್ನೂ ಬದುಕುತ್ತಿದ್ದ ಎಂದು ಕುಟುಂಬಸ್ಥರು ಗೋಳಿಡುತ್ತಿದ್ದಾರೆ. ಇದೆಲ್ಲದರ ಜೊತೆಗೆ, ಅನಿಲ್​ ಸಾವನ್ನಪ್ಪಿ ಗಂಟೆ ಕಳೆದರೂ ಮೃತ ದೇಹ ಶಿಫ್ಟ್ ಮಾಡದೇ, ಆಸ್ಪತ್ರೆ ವೈದ್ಯರು ನೌಕರರ ಸಂಘದ ಚುನಾವಣೆಯಲ್ಲಿ ಬ್ಯಸಿಯಾಗಿದ್ದಾರೆ ಅಂತಾ ಕುಟುಂಬಸ್ಥರು ಆರೋಪಿಸಿದ್ದಾರೆ.

ಘಟನೆ ಕುರಿತಂತೆ ಜಿಲ್ಲಾ ಸರ್ಜನ್ ಮಾದರಕಟ್ಟಿ ಸ್ಪಷ್ಟೀಕರಣ ನೀಡಿದ್ದು, ಮೃತ ಅನಿಲ್ ದೊಡ್ಮನಿ ಲಿವರ್ ಹಾಗು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ದೊಡ್ಡ ಹಾಸ್ಪಿಟಲ್​ಗೆ ಹೋಗುವಂತೆ ಹೇಳಿದ್ದೆ. ಆದ್ರೆ, ಅನಿಲ್​ನ ಕುಟುಂಬಸ್ಥರು‌ ಬಡವರಾಗಿದ್ರಿಂದ ಇಲ್ಲೇ ಚಿಕಿತ್ಸೆ ನೀಡುವಂತೆ ಹೇಳಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅನಿಲ್​ಗೆ ಆಕ್ಸಿಜನ್​ನ ಅವಶ್ಯಕತೆ ಇರಲಿಲ್ಲ. ಅಲ್ಲದೇ, ನಮಗೆ ಬೇಕಾಗುವಷ್ಟು ಆಕ್ಸಿಜನ್ ನಮ್ಮ ಬಳಿ ಇದೆ ಅಂತಾ ಹೇಳಿದ್ದಾರೆ.


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share63 Tweet Send Share

Discussion about this post

Related Posts

ಕಾರು ಮತ್ತು ಎರಡು ಬೈಕ್​ಗಳ ನಡುವೆ ಭೀಕರ ಅಪಘಾತ..!

by NewsFirst Kannada
August 2, 2022
0

ವಿಜಯಪುರ: ಕಾರು ಹಾಗೂ ಎರಡು ಬೈಕ್​ಗಳ ನಡುವೆ ಭೀಕರ ಡಿಕ್ಕಿ ಸಂಭವಿಸಿರೋ ಘಟನೆ ಸಿಂದಗಿ ತಾಲೂಕಿನ ರಾಂಪುರ್ ಪಿಎ ಗ್ರಾಮದಲ್ಲಿ ನಡೆದಿದೆ. ಈ ಅಪಘಾತದಲ್ಲಿ ಕಾರು ಪಲ್ಟಿಯಾಗಿ...

ಬೆಂಗಳೂರಲ್ಲಿ ಇವತ್ತೂ ಮಳೆ.. ‘ಡೇಲಿ ಹಿಂಗಾದ್ರೆ ಕಷ್ಟವೋ ಕಷ್ಟ’ ಎಂದ ಸವಾರರು

by NewsFirst Kannada
August 2, 2022
0

ಇಂದು ರಾತ್ರಿ ಕೂಡ ಬೆಂಗಳೂರಲ್ಲಿ ಭಾರೀ ಮಳೆಯಾಗಿದೆ. ಗುಡುಗು, ಮಿಂಚು ಸಹಿತ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಎಂಜಿ ರೋಡ್, ಕಾರ್ಪೋರೇಷನ್ ಸರ್ಕಲ್, ಕೋರಮಂಗಲ, ಹಲಸೂರು, ಹೆಚ್ಎಸ್ಆರ್ ಲೇಔಟ್,...

ಮಳೆ ಅವಾಂತರ.. ಹಳ್ಳ ದಾಟುವಾಗ ಕೊಚ್ಚಿಹೋಗಿ ಶಿಕ್ಷಕ ಸಾವು

by NewsFirst Kannada
August 2, 2022
0

ತುಮಕೂರು: ಹಳ್ಳ ದಾಟುವಾಗ ನೀರಿನಲ್ಲಿ ಕೊಚ್ಚಿ ಹೋಗಿ ಶಿಕ್ಷಕರೊಬ್ಬರು ಸಾವನ್ನಪ್ಪಿರುವ ಘಟನೆ ಶಿರಾದ ಚೆನ್ನನಕುಂಟೆ ಗ್ರಾಮದಲ್ಲಿ ನಡೆದಿದೆ. ಶಿಕ್ಷಕ ಆರೀಫ್ ಉಲ್ಲಾ () ಮೃತ ಶಿಕ್ಷಕ. ಇವರು...

ಬೆಂಗಳೂರಿಗೆ ಮಳೆ ಗಂಡಾಂತರ.. ಮರ ಬಿದ್ದು ಎರಡು ಕಾರು ಅಪ್ಪಚ್ಚಿ..

by NewsFirst Kannada
August 2, 2022
0

ಬೆಂಗಳೂರು: ನಗರದಲ್ಲಿ ಸುರಿದ ಭಾರೀ ಮಳೆಗೆ ಮರವೊಂದು ಕಾರುಗಳ ಮೇಲೆ ಬಿದ್ದಿದೆ. ಬಹೃತ್ ಮರ ಬಿದ್ದ ಪರಿಣಾಮ ಎರಡು ಕಾರುಗಳು ಸಂಪೂರ್ಣ ಅಪ್ಪಚ್ಚಿ ಆಗಿದೆ. ವಿಜಯನಗರದ ಎಂಸಿ...

‘ಸಿದ್ದರಾಮೋತ್ಸವ’ಕ್ಕೆ ಹೊರಟಿದ್ದ ಕ್ರೂಸರ್ ಪಲ್ಟಿ; ಸಿದ್ದರಾಮಯ್ಯರ ಓರ್ವ ಅಭಿಮಾನಿ ಸಾವು

by NewsFirst Kannada
August 2, 2022
0

ಬಾಗಲಕೋಟೆ: ಸಿದ್ದರಾಮೋತ್ಸವಕ್ಕೆ ಹೊರಟಿದ್ದ ಕ್ರೂಸರ್ ಪಲ್ಟಿಯಾಗಿ ಓರ್ವ ಸಾವನ್ನಪ್ಪಿರುವ ಘಟನೆ ಬಾದಾಮಿ ತಾಲೂಕಿನ ಹೂಲಗೇರಿ ಸಮೀಪ ನಡೆದಿದೆ. ಪ್ರಕಾಶ್ ಕಂಬಾರ (35) ಮೃತ ದುರ್ದೈವಿ. ಸಿದ್ದರಾಮೋತ್ಸವಕ್ಕೆಂದು ದಾವಣಗೆರೆಗೆ...

ಮನೆ ಮಾಲೀಕನ ನಿರ್ಲಕ್ಷ್ಯ ಆರೋಪ -ಜಿರಳೆ ಔಷಧಿಗೆ 6 ವರ್ಷದ ಬಾಲಕಿ ಸಾವು

by NewsFirst Kannada
August 2, 2022
0

ಬೆಂಗಳೂರು: ಮನೆ ಮಾಲೀಕನ ನಿರ್ಲಕ್ಷ್ಯಕ್ಕೆ ಆರು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ ಅನ್ನೋ ಆರೋಪ ಕೇಳಿಬಂದಿದೆ. ವಸಂತನಗರದ 5ನೇ ಕ್ರಾಸ್​ನಲ್ಲಿ ವಾಸಿಸುತ್ತಿದ್ದ 6 ವರ್ಷದ ಸಹನಾ ಎಂಬ ಬಾಲಕಿ...

ಬಳ್ಳಾರಿಯಲ್ಲಿ ಮಳೆ ಗಂಡಾಂತರ.. ನಡುಗಡ್ಡೆಯಲ್ಲಿ ಪ್ರಾಣ ಸಂಕಷ್ಟಕ್ಕೆ ಸಿಲುಕಿದ 24 ಮಂದಿ

by NewsFirst Kannada
August 2, 2022
0

ಬಳ್ಳಾರಿ: ಜಿಲ್ಲೆಯ ಕಗ್ಗಲು ಗ್ರಾಮದ 24 ಮಂದಿ ಮಲ್ಲಿಗೆ ಹೂವು ಕೀಳಲು ಹೋಗಿ ಹಗರಿ ನದಿಯ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದಾರೆ. ಭಾರೀ ಮಳೆ ಹಿನ್ನೆಲೆಯಲ್ಲಿ ನದಿ ನೀರು ಏಕಾಏಕಿ ಏರಿಕೆ...

ಕಳ್ಳ ಬೇಟೆಗಾರರ ಪಾಲಿಗೆ ಸಿಂಹ ಸ್ವಪ್ನವಾಗಿದ್ದ ಬಂಡೀಪುರದ ಹಂಟಿಂಗ್ ಸ್ಪೆಷಲಿಸ್ಟ್ ‘ರಾಣಾ’ ಇನ್ನಿಲ್ಲ

by NewsFirst Kannada
August 2, 2022
0

ಚಾಮರಾಜನಗರ: ಕಳ್ಳ ಬೇಟೆಗಾರರ ಪಾಲಿಗೆ ಸಿಂಹ ಸ್ವಪ್ನವಾಗಿದ್ದ ಬಂಡೀಪುರದ ಹಂಟಿಂಗ್ ಸ್ಪೆಷಲಿಸ್ಟ್ ರಾಣಾ (9) ಇಂದು ಬೆಳಗ್ಗೆ ನಿಧನ ಹೊಂದಿದೆ. ರಾಣನಿಗೆ ವಯಸ್ಸಾದ ಕಾರಣ ನಿವೃತ್ತಿ ನೀಡಲು...

ಭಟ್ಕಳ; ಮನೆ ಮೇಲೆ ಕುಸಿದ ಗುಡ್ಡ -ಒಂದೇ ಕುಟುಂಬದ ನಾಲ್ವರು ಸಾವು

by NewsFirst Kannada
August 2, 2022
0

ಉತ್ತರ ಕನ್ನಡ: ಮನೆಯೊಂದರ ಮೇಲೆ ಗುಡ್ಡ ಕುಸಿದ ಪರಿಣಾಮ ನಾಲ್ಕು ಜನ ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿರುವ ಘಟನೆ ಮುಟ್ಟಳ್ಳಿಯಲ್ಲಿ ನಡೆದಿದೆ. ಮನೆಯಲ್ಲಿದ್ದ ಲಕ್ಷ್ಮಿ ನಾರಾಯಣ ನಾಯ್ಕ (48), ಅವರ...

ಫಾಸಿಲ್​ ಹತ್ಯೆ; ಬಂಧಿತ ಆರೋಪಿಗಳ ಹಿನ್ನೆಲೆ ಏನ್​ ಗೊತ್ತಾ..? ಇಲ್ಲಿದೆ ಕಂಪ್ಲೀಟ್​ ಡೀಟೈಲ್ಸ್..

by NewsFirst Kannada
August 2, 2022
0

ಮಂಗಳೂರು; ಫಾಜಿಲ್​ ಹತ್ಯೆ ಪ್ರಕರಣದಲ್ಲಿ ಬಂಧನವಾಗಿದ್ದ ಅಜಿತ್​ ಡಿಸೋಜಾ ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು 6 ಮಂದಿ ಆರೋಪಿಗಳನ್ನು ಇಂದು ಬೆಳಗ್ಗೆ ಬಂಧನ ಮಾಡಿದ್ದಾರೆ....

Next Post

ತನುಶ್ರೀ ದತ್ತ #MeToo ಆರೋಪ, ನಾನಾ ಪಾಟೇಕರ್ ವಿರುದ್ಧ ಯಾವುದೇ ಸಾಕ್ಷಿಯಿಲ್ಲ..!

ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಬಿಎಂಟಿಸಿ ಬಸ್ ಪಾಸ್ ದರ ಏರಿಕೆ..!

news_admin

news_admin

LATEST NEWS

ಅರ್ಷದೀಪ್ ಸಿಂಗ್​​ರ ಕ್ರೀಡಾ ಸ್ಪಿರಿಟ್​ ಬಗ್ಗೆ ಮನಸಾರೆ ಹೊಗಳಿದ ಭುವಿ

August 2, 2022

ಕಾರು ಮತ್ತು ಎರಡು ಬೈಕ್​ಗಳ ನಡುವೆ ಭೀಕರ ಅಪಘಾತ..!

August 2, 2022

ಬೆಂಗಳೂರಲ್ಲಿ ಇವತ್ತೂ ಮಳೆ.. ‘ಡೇಲಿ ಹಿಂಗಾದ್ರೆ ಕಷ್ಟವೋ ಕಷ್ಟ’ ಎಂದ ಸವಾರರು

August 2, 2022

‘ಮುದ್ದಾದ ಮೂತಿ, ಮನಸು ಮರಕೋತಿ..’ ಎಂದು ಸಖತ್ ಸೌಂಡ್ ಮಾಡ್ತಿದ್ದಾರೆ ಅಚ್ಯುತ್ ಕುಮಾರ್​

August 2, 2022

ಮಳೆ ಅವಾಂತರ.. ಹಳ್ಳ ದಾಟುವಾಗ ಕೊಚ್ಚಿಹೋಗಿ ಶಿಕ್ಷಕ ಸಾವು

August 2, 2022

ಬೆಂಗಳೂರಿಗೆ ಮಳೆ ಗಂಡಾಂತರ.. ಮರ ಬಿದ್ದು ಎರಡು ಕಾರು ಅಪ್ಪಚ್ಚಿ..

August 2, 2022

CWG 2022: ಟೇಬಲ್ ಟೆನ್ನಿಸ್​​ನಲ್ಲಿ ಭಾರತಕ್ಕೆ ಚಿನ್ನ

August 2, 2022

‘ಎಲ್ಲಿ ದೀಪಕ್ ಹೂಡಾ..?’ ಟೀಮ್​ ಮ್ಯಾನೇಜ್​ಮೆಂಟ್​​​ ನಡೆ ಟೀಕಿಸಿದ ಶ್ರೀಶಾಂತ್

August 2, 2022

‘ಸಿದ್ದರಾಮೋತ್ಸವ’ಕ್ಕೆ ಹೊರಟಿದ್ದ ಕ್ರೂಸರ್ ಪಲ್ಟಿ; ಸಿದ್ದರಾಮಯ್ಯರ ಓರ್ವ ಅಭಿಮಾನಿ ಸಾವು

August 2, 2022

BREAKING ಚೀನಾಕ್ಕೆ ಮುಖಭಂಗ.. ತೈವಾನ್​​ಗೆ ಆರಾಮಾಗಿ ಬಂದಿಳಿದ ಅಮೆರಿಕ ಸ್ಪೀಕರ್

August 2, 2022
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ