ದೇಶದಾದ್ಯಂತ ಈರುಳ್ಳಿ ಬೆಲೆ ಗಗನಕ್ಕೇರಿದೆ. ಏರಿದ ಬೆಲೆಯಿಂದಾಗಿ ಈರುಳ್ಳಿ ಕೊಳ್ಳಲಾಗದ ಜನರು ಕಣ್ಣೀರು ಹಾಕ್ತಾ ಇದ್ರೆ ಮತ್ತೊಂದೆಡೆ ಈರುಳ್ಳಿ ಬೆಲೆ ಗಗನಕ್ಕೇರಿದ್ದನ್ನೇ ಟ್ರೋಲ್, ಮೀಮ್ಗಳನ್ನು ಮಾಡುತ್ತಾ ಕೆಲವರು ನಗು ತರಿಸುತ್ತಿದ್ದಾರೆ.
ಈ ಮೀಮ್ ಮತ್ತು ಟ್ರೋಲ್ ಮಾಡುವ ಜನರ ಪ್ರಕಾರ ಒಂದೋ ಎರಡೋ ಈರುಳ್ಳಿ ಹೊಂದಿರುವವರೇ ಈಗ ಶ್ರೀಮಂತರಂತೆ. ಕೇಜಿಗಟ್ಟಲೆ ಈರುಳ್ಳಿ ಹೊಂದಿರುವವರೇ ಕುಬೇರರಂತೆ. ಕೆಲವರು ಮದುವೆ ಸಂಭ್ರಮದಲ್ಲಿ ಒಡವೆ ಬದಲು ಈರುಳ್ಳಿಯನ್ನೇ ಧರಿಸಿ ವಿಜೃಂಭಿಸ್ತಿದ್ರೆ ಮತ್ತೆ ಕೆಲವರು ಈರುಳ್ಳಿ ರಾಶಿ ಇರೋ ಕಡೆ ಫೋಟೋ ತೆಗೆಸಿಕೊಂಡು ಜಗತ್ತಿನ ಅತೀ ಕಾಸ್ಟ್ಲಿ ಜಾಗದಲ್ಲಿ ಫೋಟೋ ತೆಗೆಸಿಕೊಂಡು ಬೀಗುತ್ತಿದ್ದಾರಂತೆ.
ಇಂಥ ಮಜಾ ಕೊಡೋ ಒಂದಷ್ಟು ಮೀಮ್ಗಳು ಇಲ್ಲಿವೆ..
Very costly #Onion pic.twitter.com/JkMoQ0wDWn
— Ahamed Meeran💙 (@reach2meeran) December 1, 2019
This is incredible India
The below picture is about an honest Rickshaw driver safely retuning 2 'onions' to the passenger (green shirt) who had forgotten it during his trip in the Rickshaw.
This happened in Kerala and we appreciate such valuable honesty#kerala #onion #honesty pic.twitter.com/7VQs0ofGoL— aaro_oraal (ആരോ ഒരാൾ) (@vishnusamurai) December 2, 2019
I Think today 's most expensive Item…🌰🌰🙂🙂#OnionPrice #OnionCrisis #Onion pic.twitter.com/B7dvJF7tID
— ஜோக்கர் (@Annamalavillan) November 28, 2019
What a relief seeing most expensive complementary onion salad, at Irani hotel. #onion pic.twitter.com/RkxWRnR4Lp
— Shamsher Ali (@mdshamsherali) November 30, 2019
Very costly wedding. Flaunting of wealth could be dangerous.
(pix from friend's wall)#OnionPrice #OnionPriceRise #OnionCrisis #Onion pic.twitter.com/5ylIhYelmz— Kurmanath (@Kurmanath) December 3, 2019
Me looking at my Jain friend & thinking how lucky he is for not buying ₹100/kg onions pic.twitter.com/F7xoha2sih
— The Meme Makers (@the7mememakers) December 1, 2019
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post