ಚಿಕ್ಕಮಗಳೂರು : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಇಂದಿನಿಂದ ಆದಿಶಕ್ತಿ ಶಾರದೆ ಮೊರೆ ಹೋಗುತ್ತಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಮಂಗಳೂರಿನಿಂದ ಶೃಂಗೇರಿಗೆ ದೇವೇಗೌಡರು ಆಗಮಿಸಲಿದ್ದಾರೆ. ಜನವರಿ 21ರವರೆಗೂ ಶೃಂಗೇರಿ ಶಾರದಾ ದೇವಾಲಯದ ವಸತಿ ಗೃಹದಲ್ಲೇ ಹೆಚ್ಡಿಡಿ ವಾಸ್ತವ್ಯ ಹೂಡಲಿದ್ದಾರೆ. ಶಾರದಾಂಬೆ ಸನ್ನಿಧಿಯಲ್ಲಿ ಹೋಮ ಹವನ ನಡೆಸಲಿದ್ದಾರೆ. ದೇವೇಗೌಡರಿಗೆ ಪತ್ನಿ ಚನ್ನಮ್ಮ ಸಾಥ್ ನೀಡಲಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post