ಹಂಪಿಯಲ್ಲಿ ತಲೆ ಎತ್ತಲಿದ್ದಾನೆ ವಿಶ್ವದ ಅತೀ ಎತ್ತರದ ವಿರಾಟ ಹನುಮ..!

ಮರ್ಯಾದಾ ಪುರುಷೋತ್ತಮ ಶ್ರೀರಾಮ ಮಂದಿರ ನಿರ್ಮಾಣದ ಕಾರ್ಯ ಇನ್ನೇನು ರಾಮನವಮಿಗೆ ಶುರುವಾಗಲಿದೆ. ರಾಮ ಅದೆಷ್ಟು ಜನರಿಂದ ಪೂಜಿಸಲ್ಪಡುತ್ತಾನೋ ರಾಮನ ಭಂಟ ಆಂಜನೇಯನೂ ಅಷ್ಟೇ ಪೂಜಿಸಲ್ಪಡುತ್ತಾನೆ. ಅದೆಷ್ಟರ ಮಟ್ಟಿಗೆ ಅಂದ್ರೆ ದೇಶದ ಪ್ರತಿಯೊಂದು ರಾಮನ ದೇವಸ್ಥಾನದಲ್ಲಿಯೂ ಅಂಜನಿ ಪುತ್ರ ಸ್ಥಾನ ಪಡೆದಿದ್ದಾನೆ. ಅತ್ತ ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ ರಾಮನ ಮೂರ್ತಿ ನಿರ್ಮಿಸಲು ಸಿದ್ಧತೆ ನಡೆದ್ರೆ ಇತ್ತ ಹನುಮನ ಜನ್ಮಭೂಮಿ ಕಿಷ್ಕಿಂದೆಯಲ್ಲೂ ಹನುಮನ ಮೂರ್ತಿ ನಿರ್ಮಿಸುವ ಯೋಜನೆ ಸಿದ್ಧವಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ತಯಾರಿ ಶುರುವಾಗುತ್ತಿದ್ದಂತೆಯೇ ರಾಮನ ಭಂಟ ಹನುಮನ … Continue reading ಹಂಪಿಯಲ್ಲಿ ತಲೆ ಎತ್ತಲಿದ್ದಾನೆ ವಿಶ್ವದ ಅತೀ ಎತ್ತರದ ವಿರಾಟ ಹನುಮ..!