ಬೆಂಗಳೂರು: ಮೊನ್ನೆ ಹೃದಯಾಘಾತದಿಂದ ಮೃತರಾದ ಸ್ಯಾಂಡಲ್ವುಡ್ ನಟ ಚಿರುಸರ್ಜಾ ಹಾಲು-ತುಪ್ಪ ಕಾರ್ಯವನ್ನ ಇಂದು ನಡೆಸಲಾಯ್ತು
ಕನಕಪುರದ ಬೃಂದಾವನ ಫಾರ್ಮ್ಹೌಸ್ನಲ್ಲಿ ನಿನ್ನೆ ಚಿರು ಅಂತ್ಯಸಂಸ್ಕಾರ ಮಾಡಲಾಗಿತ್ತು. ಚಿರು ಸರ್ಜಾ ಸಾವನ್ನಪ್ಪಿ ಇಂದಿಗೆ ಮೂರು ದಿನಗಳು ಕಳೆದಿವೆ. ಹೀಗಾಗಿ ಇಂದು ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಚಿರು ತಂದೆ ವಿಜಯ್ ಕಾರ್ಯಗಳನ್ನು ನೆರವೇರಿಸಿದರು. ಈ ವೇಳೆ ಚಿರು ಪತ್ನಿ ಮೇಘನಾ, ಪತಿಯನ್ನ ನೆನೆದು ಬಿಕ್ಕಿಬಿಕ್ಕಿ ಅತ್ತರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post