ಭಾರತೀಯರ ದಶಕಗಳ ಕನಸು ರಾಮಮಂದಿರ ನಿರ್ಮಾಣದ ಭೂಮಿ ಕಾರ್ಯ ಕಳೆದ ವಾರ ಜರುಗಿತು. ಇದೀಗ ಭೂಮಿ ಪೂಜೆ ಮುಗಿದು ವಾರ ಕಳೆಯುತ್ತಲೇ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮಂದಿರ ನಿರ್ಮಾಣ ಕಾರ್ಯವನ್ನ ಕೈಗೆತ್ತಿಕೊಂಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಟ್ರಸ್ಟ್.. ಅಯೋಧ್ಯೆಯ ಶ್ರೀ ರಾಮ್ ಜನ್ಮಭೂಮಿಯಲ್ಲಿ ಮಾನ್ಯ ಪ್ರಧಾನ ಮಂತ್ರಿ ಭೂಮಿ ಪೂಜೆಯ ನಂತರ ಮಂದಿರ ನಿರ್ಮಾಣ ಕಾರ್ಯವನ್ನು ಅಂತಿಮವಾಗಿ ಪ್ರಾರಂಭಿಸಲಾಗಿದೆ. ರಾಮನ ಭಕ್ತರು ತೆರೆದ ಹೃದಯದಿಂದ ಮಂದಿರ ನಿರ್ಮಾಣಕ್ಕಾಗಿ ದಾನ ಮಾಡಬೇಕೆಂದು ಕರೆ ನೀಡಲಾಗಿದೆ ಎಂದಿದೆ. ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸಿದರು.
The work for construction of a Bhavya and Divya Shri Ram Mandir has finally commenced after Bhoomi Pujan by Hon'ble Prime Minister at Shri Ram Janmbhoomi in Ayodhya.
Shri Ram Janmbhoomi Teerth Kshetra calls upon all Shri Ram Bhakts to contribute wholeheartedly to the cause. pic.twitter.com/pjhlEzjWZa
— Shri Ram Janmbhoomi Teerth Kshetra (@ShriRamTeerth) August 12, 2020
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post