ಚಾಮರಾಜನಗರ: ಬಾಲಿವುಡ್ ನಟಿ ಜೂಹಿ ಚಾವ್ಲಾ ಕುಟುಂಬ ಸಮೇತರಾಗಿ ಚಾಮರಾಜನಗರದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಆಗಮಿಸಿದ್ದಾರೆ.
ಕಬಿನಿ ಜಲಾಶಯ, ಕಾರಾಪುರ ಜಂಗಲ್ ಲಾಡ್ಜ್ಗೆ ಭೇಟಿ ಕೊಟ್ಟಿರುವ ಜೂಹಿ ಚಾವ್ಲಾ ಕಬಿನಿ ಹಿನ್ನೀರಿನಲ್ಲಿ ಸಫಾರಿ ಮಾಡಿ ಖುಷಿ ಪಟ್ಟಿದ್ದಾರೆ. ತಾವು ವಾಸ್ತವ್ಯ ಹೂಡಿದ್ದ ರೆಸಾರ್ಟ್ಬಳಿ ಗಿಡನೆಟ್ಟು ಸಂಭ್ರಮಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿದ ನಟಿ ರಾಷ್ಟ್ರೀಯ ಉದ್ಯಾನವನದ ಹಸಿರು ವಾತಾವರಣವನ್ನು ಗುಣಗಾನ ಮಾಡಿದ್ದಾರೆ. ತಾವು ಗಿಡನೆಟ್ಟ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
At the Evolve Back Lodge, besides the Kabini River in Karnataka, going on a Tiger safari at the Nagarhole Wildlife Reserve 😁👍 pic.twitter.com/iZuUOT8Guk
— Juhi Chawla (@iam_juhi) February 16, 2021
With my reluctant helper Arjun 💕🤪🌿… planted a tree at the lodge where we were staying … Evolve Back , Kabini . 🙏🌿😇🌟@ebresorts pic.twitter.com/OEYMBjLC8Y
— Juhi Chawla (@iam_juhi) February 18, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post