ಚಿತ್ರದುರ್ಗ: ಈ ಸಲ ಕಪ್ ನಮ್ದೆ, ಜೈ ಆರ್ಸಿಬಿ ಎಂದು ಬರೆದ ಬಾಳೆಹಣ್ಣನ್ನು ಹಿರಿಯೂರು ತೇರುಮಲ್ಲೇಶ್ವರ ರಥೋತ್ಸವ ವೇಳೆ ಎಸೆದು ಅಭಿಮಾನಿಗಳು ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ನಡೆದ ರಥೋತ್ಸವ ವೇಳೆ ತೇರುಮಲ್ಲೇಶ್ವರ ರಥೋತ್ಸವಕ್ಕೆ ಬಾಳೆಹಣ್ಣು ಎಸೆಯುವ ಈ ಬಾರಿಯ ಟೂರ್ನಿಯಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಗೆಲುವಿಗೆ ಹರಕೆ ಕಟ್ಟಿಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post