ಬೆಂಗಳೂರು: ಯಾರೂ ಕೂಡ ಮನೆಯಲ್ಲಿ ಲಸಿಕೆ ತೆಗೆದುಕೊಳ್ಳಬಾರದು ನಾವು ಈ ಕುರಿತು ಸುತ್ತೋಲೆ ಹೊರಡಿಸುತ್ತೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ಇಂದು ಬೆಳಗ್ಗೆ ಸಚಿವ ಬಿಸಿ ಪಾಟೀಲ್ ತಮ್ಮ ಮನೆಗೆ ವೈದ್ಯರನ್ನು ಕರೆಸಿ ಕೊರೊನಾ ಲಸಿಕೆಯನ್ನು ಪಡೆದಿದ್ದರು. ತಮ್ಮ ಪಕ್ಷದ ಸಚಿವರೇ ಮಾಡಿದ ತಪ್ಪಿನ ಸಂಬಂಧ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವರು ಈ ರೀತಿ ಯಾರೂ ಕೂಡ ಮಾಡಬಾರದು ಈ ಬಗ್ಗೆ ಸುತ್ತೋಲೆ ಹೋರಡಿಸುತ್ತೇನೆ ಎಂದಷ್ಟೇ ಪ್ರತಿಕ್ರಿಯೆ ನೀಡಿ ಜಾರಿಕೊಂಡಿದ್ದಾರೆ.
ಇದನ್ನೂ ಓದಿ: ಪ್ರಧಾನಿಯೇ ಆಸ್ಪತ್ರೆಗೆ ಹೋಗಿದ್ರು; ಆದ್ರೆ ಮನೆಯಲ್ಲೇ ಬಿ.ಸಿ ಪಾಟೀಲ್ ಮತ್ತು ಪತ್ನಿಗೆ ಲಸಿಕೆ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post