ಹಿರಿಯ ನಟ ಶಂಕರ್ ಅಶ್ವಥ್ ಬಿಗ್ಬಾಸ್ ಮನೆಯಿಂದ ಹೊರಬಂದಿದ್ದಾರೆ. ಶಂಕರ್ ಅಶ್ವಥ್ ಅವರು ಬಿಗ್ ಬಾಸ್ ಸೀಸನ್ 8ರಲ್ಲಿ ಎಲಿಮಿನೇಟ್ ಆದ ಐದನೇ ಸ್ಪರ್ಧಿಯಾಗಿದ್ದಾರೆ.
ಇನ್ನು ಈ ಹಿಂದೆ, ಅಂದ್ರೆ ಮೊದಲ ವಾರದಲ್ಲಿ ಧನುಶ್ರೀ ಔಟ್ ಆಗಿದ್ದರು, ಎರಡನೇ ವಾರದಲ್ಲಿ ನಿರ್ಮಲಾ ಚೆನ್ನಪ್ಪ , ಮೂರನೇ ವಾರ ಗೀತಾ ಭಟ್ ಹಾಗೂ ನಾಲ್ಕನೇ ವಾರ ಚಂದ್ರಕಲಾ ಎಲಿಮಿನೇಟ್ ಆಗಿದ್ದರು. ಈಗ ಐದನೇ ವಾರದಲ್ಲಿ ಬಿಗ್ಬಾಸ್ ಮನೆಯಿಂದ ಶಂಕರ್ ಅಶ್ವಥ್ ಹೊರಬಿದ್ದಿದ್ದಾರೆ.
ಇತ್ತೀಚೆಗೆ ಬಿಗ್ಬಾಸ್ ಮನೆಯಲ್ಲಿ ಆಟದ ನಿಯಮ ಉಲ್ಲಂಘಿಸಿ ಶಂಕರ್ ಅಶ್ವಥ್ , ಸಹ ಸ್ಪರ್ಧಿಗಳ ಬೇಸರಕ್ಕೆ ಕಾರಣವಾಗಿದ್ದರು
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post