ಬೆಂಗಳೂರು: ಬೃಂದಾವನ ಪ್ರಾಪರ್ಟೀಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಂಚನೆಗೊಳಗಾದವರು ರಾಜಾಜಿನಗರ ಪೊಲೀಸ್ ಠಾಣೆ ಮುಂದೆ ಜನ ಜಮಾಯಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ಬೃಂದಾವನ ಪ್ರಾಪರ್ಟಿ ಕಂಪನಿ ಕೇವಲ 5-6 ಲಕ್ಷ ರೂಪಾಯಿಗೆ ಸೈಟ್ ನೀಡುವುದಾಗಿ ಹೇಳಿ ಜನರಿಂದ ದುಡ್ಡು ಪಡೆದು ವಂಚಿಸಿ ಬಾಗಿಲು ಹಾಕಿ ಎಸ್ಕೇಪ್ ಆಗಿತ್ತು. ಇತ್ತೀಚೆಗೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೆ ಕಂಪನಿಯಲ್ಲಿ ಹಣ ಹಾಕಿ ಮೋಸ ಹೋದವರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದು, ಕಂಪನಿ ಮಾಲೀಕನಿಗೆ ಧಿಕ್ಕಾರ ಕೂಗಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸೈಟಿನ ಕನಸು ನುಚ್ಚು ನೂರು; ಮೋಸ ಹೋದ್ರಾ 30ಕ್ಕೂ ಹೆಚ್ಚು ಪೊಲೀಸರು..?
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post