ನವದೆಹಲಿ: ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧ ಭಾರತ ಸೋಲುತ್ತಿದ್ದಂತೆಯೇ ರಾಜಕೀಯ ಬಣ್ಣ ಪಡೆದುಕೊಂಡಿದೆ. ಇತ್ತೀಚೆಗೆ ಭಾರತ ಆಮ್ ಆದ್ಮಿ ಪಾರ್ಟಿ ಸೇರಿದಂತೆ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಕೂಡ ವಿಚಿತ್ರ ಹೇಳಿಕೆಗಳು ನೀಡಿದ್ದರು. ಈ ಬೆನ್ನಲ್ಲೀಗ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಹೌದು, ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್, ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಟೀಂ ಇಂಡಿಯಾ ಸೋಲಿಗೆ ಬಿಜೆಪಿ ಸರ್ಕಾರ ಕಾರಣ ಎಂದು ಹೇಳಿಕೆ ನೀಡಿದ್ದಾರೆ. ಮೋದಿ ಸರ್ಕಾರವೇ ಪಾಕ್ ಜತೆ ಮ್ಯಾಚ್ ಫಿಕ್ಸಿಂಗ್ ಮಾಡಿ ಟೀಂ ಇಂಡಿಯಾ ಸೋಲಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಟೀಮ್ ಇಂಡಿಯಾ ಸೋಲಿಗೆ ಬಿಜೆಪಿ ನೇರ ಹೊಣೆ. ಪಾಕ್ ವಿರುದ್ಧ ಭಾರತ ಸೋತರೆ ನಮಗೆ ವೋಟ್ ಬರಲಿದೆ ಎಂದು ಬಿಜೆಪಿ ಗೊತ್ತಿದೆ. ಆದ ಕಾರಣ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಫಿಕ್ಸಿಂಗ್ ಮಾಡಿಕೊಂಡು ಟೀಮ್ ಇಂಡಿಯಾವನ್ನು ಸೋಲಿಸಿದ್ದಾರೆ ಎಂದು ಹೇಳಿಕೆ ನೀಡಿ ಭಾರೀ ಟ್ರಾಲ್ ಆಗಿದ್ದಾರೆ.
ಇದನ್ನೂ ಓದಿ: ಕೆನಡಾ ರಕ್ಷಣಾ ಸಚಿವರಾಗಿ ಭಾರತ ಮೂಲದ ಅನಿತಾ ಆನಂದ್ ಆಯ್ಕೆ
ಇನ್ನು, ಸೋಷಿಯಲ್ ಮೀಡಿಯಾದಲ್ಲಿ ಟಾಕೇಶ್ ಟಿಕಾಯತ್ ಹೇಳಿಕೆ ಭಾರೀ ಜನ ವಿರೋಧ ವ್ಯಕ್ತಪಡಿಸಿದ್ದಾರೆ. ಹಲವರಂತೂ ಎನ್‌ಸಿಬಿ ನಿರ್ದೇಶಕ ಸಮೀರ್ ವಾಖೆಂಡೆ ದೆಹಲಿಗೆ ಭೇಟಿ ನೀಡಬೇಕು. ಡ್ರಗ್ಸ್ ತೆಗೆದುಕೊಂಡಿದ್ದಾರೆಯೇ ರಾಕೇಶ್ ಟಿಕಾಯತ್ ಎಂದು ತನಿಖೆ ನಡೆಸಬೇಕು ಎಂದು ಕಾಲೆಳೆದಿದ್ದಾರೆ.
Samir Wankhede should visit Delhi ASAP to investigate what drugs Rakesh Tikait is high on, must be something really potent 😭 pic.twitter.com/Hwc854yYUS
— Amit Kumar (@AMIT_GUJJU) October 26, 2021
Who are these 'villagers' Rakesh Tikait talks to? pic.twitter.com/AkAFgBopLT
— Padmaja joshi (@PadmajaJoshi) October 27, 2021
"Modi govt made Team India lose match against Pakistan for votes" ~ Rakesh Tikait (Real news)
Soon Rakesh Tikait will be nominated by Nobel Peace award by Yogendra Yadav.
— Farrago Abdullah (@abdullah_0mar) October 27, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post