ವಿಶ್ವಕಪ್ ಪಂದ್ಯದಲ್ಲಿ ಭಾರತ, ಅಫ್ಫಾನಿಸ್ತಾನದ ವಿರುದ್ಧ 66 ರನ್ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಭಾರತದ ಈ ಗೆಲುವನ್ನ ಪಾಕಿಸ್ತಾನದ ಕೆಲವರಿಗೆ ಸಹಿಸಲು ಆಗುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ, ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡ್ತಿದ್ದಾರೆ.
ಅಫ್ಘಾನಿಸ್ತಾನ್ ತಂಡದ ಕೆಲವು ಕಳಪೆ ಫೀಲ್ಡಿಂಗ್ ವಿಡಿಯೋ ತುಣುಕುಗಳನ್ನ ಶೇರ್ ಮಾಡಿ, ಅಪಪ್ರಚಾರ ಮಾಡುತ್ತಿದ್ದಾರೆ. ನಿನ್ನೆ ಟಾಸ್ ಸೋತು ಬ್ಯಾಟಿಂಗ್ ಇಳಿದಿದ್ದ ಟೀಂ ಇಂಡಿಯಾ ಹುಲಿಗಳು ತಮ್ಮ ಅಸಲಿ ಆಟವನ್ನ ಪ್ರದರ್ಶನ ಮಾಡಿದ್ದರು. ನಿಗದಿತ 20 ಓವರ್ನಲ್ಲಿ 2 ವಿಕೆಟ್ ಕಳೆದುಕೊಂಡು 210 ರನ್ಗಳನ್ನ ಗಳಿಸಿತ್ತು.
ಅಫ್ಘಾನ್ ವಿರುದ್ಧ ಭರ್ಜರಿ ಗೆಲುವು ಕಾಣುವ ಮೂಲಕ ಟೀಂ ಇಂಡಿಯಾ, ಸೆಮೀಸ್ ಆಸೆಯನ್ನ ಜೀವಂತ ಉಳಿಸಿಕೊಂಡಿದೆ. ಇದು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿದೆ. ಯಾಕಂದ್ರೆ ಒಂದು ವೇಳೆ ಭಾರತ ಸೆಮೀಸ್ಗೆ ಲಗ್ಗೆ ಇಟ್ಟರೆ, ಪಾಕಿಸ್ತಾನಕ್ಕೆ ಸಹಜವಾಗಿಯೇ ಭಯ ಶುರುವಾಗುತ್ತದೆ. ಪಾಕಿಸ್ತಾನ ಫೈನಲ್ ಪ್ರವೇಶ ಮಾಡುವ ನಿರೀಕ್ಷಿತ ತಂಡಗಳಲ್ಲಿ ಒಂದಾಗಿದೆ. ಒಂದು ವೇಳೆ ಸೆಮೀಸ್ನಲ್ಲಿ ಭಾರತ ಗೆದ್ದರೆ, ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕ್ ಎದುರಾದರೆ ಪಾಕಿಸ್ತಾನಕ್ಕೆ ಗೆಲುವು ಅಷ್ಟು ಸುಲಭದ ತುತ್ತಲ್ಲ ಅನ್ನೋದು ಪಾಕ್ ಕ್ರಿಕೆಟ್ ಅಭಿಮಾನಿಗಳ ಲೆಕ್ಕಾಚಾರ.
#Afgandoos Cricket at its Best….@rashidkhan_19#IndvsAfg pic.twitter.com/fHiRDNqHwk
— Black Zero 🇵🇰 (@BlackZero62) November 3, 2021
You can clearly hear Virat Kohli saying to Mohammad Nabi ‘You Will Bowl First’. Match is FIXED#INDvsAFG #fixed #ICCT20WorldCup @ICC @ICCMediaComms @shoaib100mph pic.twitter.com/RxDsY5QTPq
— BlackHawk (@BlackHa48630056) November 3, 2021
#INDvsAFG
It's a big match fixed.
Curse on Afghanistan team
ICC take action on Afghanistan team….
Afghan cricketer is a black spot as a Muslim pic.twitter.com/OOi9dgNN9Q— Atif khan Khan (@Atifkha63455247) November 3, 2021
Such type of Black cricket should be banned..#INDvsAFG
— Zakaullah Lashari 🇵🇰 (@mrzee5050) November 3, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post