ರಾಕಿಂಗ್ ಸ್ಟಾರ್ ಯಶ್ ಹೊಸದಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಹೌದು, ಡಬೂ ರತ್ನಾನಿ ಬಾಲಿವುಡ್ ಲೋಕದ ಖ್ಯಾತ ಸೆಲೆಬ್ರಿಟಿ ಪೋಟೋಗ್ರಾಫರ್ ಜೊತೆ ನಮ್ಮ ರಾಕಿ ಭಾಯ್ ಯಶ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಬಿಟೌನ್ನ್ನ ಸ್ಟಾರ್ ನಟ ನಟಿಯರ ಫೋಟೋಗ್ರಾಫರ್ ಡಬೂ ರತ್ನಾನಿ ತಾವು ಯಶ್ ಜೊತೆ ತಾವು ಕ್ಲಿಕಿಸಿಕೊಂಡ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು “I’ve got your back” ಎಂದು ಬರೆದುಕೊಂಡಿದ್ದಾರೆ.
ಇನ್ನು ಈ ಫೋಟೋಶೂಟ್ ಹಿಂದಿನ ಆಸಲಿ ಕಾರಣ ಎನ್ನು ಎಂಬ ಮಾಹಿತಿ ಲಭ್ಯವಾಗಿಲ್ಲ. ಆದ್ರೆ ಯಶ್ ಹಾಗೂ ಡಬೂ ರತ್ನಾನಿ ಪೋಟೋಗಳು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ, ಇತ್ತೀಚೆಗೆ ಯಶ್ ಹಲವು ಬಾರಿ ಮುಂಬೈಗೆ ಭೇಟಿ ನೀಡಿದ್ದರು. ಅದು ಇದೇ ಕಾರಣಕ್ಕಾ ಅನ್ನೋ ಮಾತುಗಳು ಈಗ ಕೇಳಿ ಬರುತ್ತಿವೆ.
I’ve got your back 🤗👊🏼🔙 @TheNameIsYash @DabbooRatnani #btswithdabboo #yash #thenameisyash #rocky #dabbooratnani @ManishaDRatnani @Dabboo pic.twitter.com/7FYcJ11ulH
— Dabboo Ratnani (@DabbooRatnani) November 8, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post