ಟೀಮ್ ಇಂಡಿಯಾ ಲೆಗ್ ಬ್ರೇಕ್ ಸ್ಪಿನ್ನರ್ ಯಜುವೇಂದ್ರ ಚಹಲ್ ಅವರನ್ನ ಎರಡನೇ ಟಿ20 ಪಂದ್ಯಕ್ಕೂ ಕೈ ಬಿಡಲಾಗಿದೆ. ಹೀಗಾಗಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮತ್ತು ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್, ಹೊಸ ನಾಯಕ ರೋಹಿತ್ ಶರ್ಮಾ ವಿರುದ್ಧ ಮತ್ತೆ ಟೀಕೆಗಳ ಸುರಿಮಳೆಗೈಯುತ್ತಿದ್ದಾರೆ ನೆಟ್ಟಿಗರು. ಕಿವೀಸ್ ವಿರುದ್ಧದ ಮೊದಲ ಟಿ20ಗೂ ಚಹಲ್ರನ್ನ ಡ್ರಾಪ್ ಮಾಡಲಾಗಿತ್ತು. ಈಗ ಇವತ್ತೂ (2ನೇ ಟಿ20) ಕೂಡ ಕೈ ಬಿಟ್ಟಿರೋದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಯಾವ ಕಾರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗ್ತಿದೆ.
Things I am looking forward to the rest of the match in this T20I series :
• After winning the toss, India should bat first and defend the target.
• Chahal should be in the Playing XI. If he is not there then I will blame Rohit and Rahul Dravid.#IndvNZ— Anuj.Gupta (@Anujgupta112) November 18, 2021
Deepak and Bhuvi together. What's this?? Rahul Dravid has started his smart tactics😶😩😩
Why not Chahal amd Avesh— Ankush (@Fam_Rohitian) November 17, 2021
ಟಿ20 ವಿಶ್ವಕಪ್ಗೂ ಆಯ್ಕೆ ಮಾಡದೆ ಅನ್ಯಾಯ ಮಾಡಲಾಗಿತ್ತು. ಇದೀಗ ಕಿವೀಸ್ ಸರಣಿಗೆ ಆಯ್ಕೆ ಮಾಡಿದ್ರೂ ಆಡುವ 11ರ ಬಳಗದಲ್ಲಿ ಕಣಕ್ಕಿಳಿಸುತ್ತಿಲ್ಲ. ನಿಮಗೆ ಇದು ಸರಿ ಅನಿಸುತ್ತಿದೆಯೇ ಎಂದು ಫ್ಯಾನ್ಸ್ ಮ್ಯಾನೇಜ್ಮೆಂಟ್ಗೆ ಕೇಳಿದ್ದಾರೆ. ಇತ್ತ ಐಪಿಎಲ್ನಲ್ಲಿ ಕಳಪೆ ಪ್ರದರ್ಶನ ನೀಡಿದಿದ್ದಿದ್ರೆ, ಅವಕಾಶ ನೀಡದಿರಲು ಕಾರಣವಿತ್ತು. ಆದರೆ IPLನಲ್ಲಿ ಅದ್ಭುತವಾಗೇ ಕಮ್ಬ್ಯಾಕ್ ಮಾಡಿದ್ದಾರೆ. ಆದರೂ ಚಾನ್ಸ್ ನೀಡದಿರೋದು ದುರದೃಷ್ಟವೇ ಸರಿ ಅಂತ ಬೇಸರ ವ್ಯಕ್ತಪಡಿಸಿದ್ದಾರೆ ಫ್ಯಾನ್ಸ್.
A look at #TeamIndia's Playing XI for the 2nd @Paytm
#INDvNZ T20I 🔽Follow the match ▶️ https://t.co/9m3WflcL1Y pic.twitter.com/nuwL8gNFj1
— BCCI (@BCCI) November 19, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post