ಕಲಬುರ್ಗಿ: ಯಲಗೂಡ ಶ್ರೀಗಳ ಕಾರು ಅಪಘಾತ ಪ್ರಕರಣ ಸಂಬಂಧ ಭಯಾನಕ ದೃಶ್ಯವೊಂದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಲಬುರಗಿಯ ಕೂಡಿ ಕ್ರಾಸ್ ಬಳಿ ಗುರುಲಿಂಗ ಶ್ರೀಗಳಿಗೆ ಸೇರಿದ ಫಾರ್ಚುನರ್ ಕಾರ್ ವೇಗವಾಗಿ ಬಂದು ಪಾದಚಾರಿಗಳನ್ನ ಬಲಿ ಪಡೆದ ವಿಡಿಯೋ ಲಭ್ಯವಾಗಿದೆ.
ಕಾರಿನ ವೇಗಕ್ಕೆ ಪಾದಾಚಾರಿಗಳಾದ ದಂಪತಿಗಳು ಸುಮಾರು 30 ಅಡಿ ದೂರದವರೆಗೂ ಕಾರಿಗೆ ಸಿಲುಕಿ ನರಳಿ ಪ್ರಾಣ ಬಿಟ್ಟಿದ್ದಾರೆ. ಸದ್ಯ ಈ ಅಪಘಾತಕ್ಕೆ ಸಂಬಂಧಿಸಿದಂತೆ ಸಂಚಾರಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ಸಾಗರದಲ್ಲಿ ಭೀಕರ ಅಪಘಾತ; ಬೈಕ್ ತಪ್ಪಿಸಲು ಹೋಗಿ ವಿದ್ಯಾರ್ಥಿನಿಯರಿಗೆ ಗುದ್ದಿದ ಆಟೋ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post