ಅಲ್ಲು ಅರ್ಜುನ್ ಮತ್ತು ಸುಕುಮಾರ್ ಕಾಂಬಿನೇಷನ್ನಲ್ಲಿ ಬರುತ್ತಿರುವ ಪುಷ್ಪ ಸಿನಿಮಾ ಈಗಾಗಲೇ ಸಖತ್ ಸುದ್ದಿಯಲ್ಲಿದೆ. ಪುಷ್ಪ ಸಿನಿಮಾದಿಂದ ಹೊರ ಬಂದಿರುವ ಹಾಡುಗಳು ಇನ್ನು ಕಿವಿಯಲ್ಲಿ ಗುನುಗುತ್ತಿರುವ ಹೊತ್ತಲ್ಲೇ ಮತ್ತೊಂದು ಹಾಡಿನಿಂದ ಸಖತ್ ಸೌಂಡ್ ಮಾಡುತ್ತಿದೆ ಪುಷ್ಪ ಸಿನಿಮಾ.
ಏ ಮಗ ಇದು ನನ್ ಜಾಗ ‘ ಅಂತ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ ಅಲ್ಲು ಅರ್ಜುನ್. ”ಪುಷ್ಪ” ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಕನ್ನಡ , ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲೂ ತರೆಕಾಣಲಿದೆ. ”ಪುಷ್ಪ” ಸಿನಿಮಾ ಎಲ್ಲಾ ಕಾರ್ಯಗಳನ್ನು ಮುಗಿಸಿ ಡಿಸೆಂಬರ್ ತಿಂಗಳ 17 ನೇ ತಾರೀಖು ಥಿಯೇಟರ್ ನಲ್ಲಿ ಲಗ್ಗೆ ಇಡಲು ಕಾದು ಕುಳಿತಿದೆ.
ಇದನ್ನೂ ಓದಿ: ”ಪುಷ್ಪ” ಐಟಂ ಸಾಂಗ್ನಲ್ಲಿ ಸೊಂಟ ಬಳುಕಿಸೋಕೆ ಸಮಂತಾ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?
#PushpaFourthSingle Out Now!
– https://t.co/O0Wnfav7rv#EyyBiddaIdhiNaaAdda #EyyBetaIdhuEnPatta #EyyPodaIthuNjaanaada #EyyMagaIdhuNanJaaga #EyyBiddaYeMeraAdda #Pushpa#PushpaTheRise pic.twitter.com/e9HmecEhw4
— Allu Arjun (@alluarjun) November 19, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post