ಟಾಲಿವುಡ್ ಆ್ಯಕ್ಷನ್ ಡೈರೆಕ್ಟರ್ ಬೋಯಿಪಾಟು ಸೀನು ಮತ್ತು ನಂದಮೂರಿ ಬಾಲಕೃಷ್ಣ ಮೂರನೇ ಬಾರಿ ಒಟ್ಟಾಗಿ ಮಾಡಿರೋ ”ಅಖಂಡ” ಸಿನಿಮಾದ ಸೆನ್ಸಾರ್ ಇಂದು ಕಂಪ್ಲೀಟ್ ಆಗಿದ್ದು, ಚಿತ್ರಕ್ಕೆ ಯು ಮತ್ತು ಏ ಸರ್ಟಿಫಿಕೇಟ್ ದೊರಕಿದೆ.
ಈ ಹಿಂದೆ ಈ ಜೋಡಿಯ ”ಸಿಂಹ” ಮತ್ತು ”ಲೆಜೆಂಡ್” ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಧೂಳ್ ಎಬ್ಬಿಸಿದ್ವು. ”ಅಖಂಡ” ಸಿನಿಮಾದಲ್ಲಿ ಬಾಲಕೃಷ್ಣ ಮೂರು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾದ ಮೇಲೆ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post