ಕೋಚ್ ಆದ ಮೊದಲ ಸವಾಲಿನಲ್ಲೇ ಫುಲ್ ಮಾರ್ಕ್ಸ್ ಪಡೆದವರು ರಾಹುಲ್ ದ್ರಾವಿಡ್. ಈಗ ಭಾರತೀಯ ಆಟಗಾರರಿಗೆ ಕಿವಿಮಾತು ಹೇಳಿದ ಇವರು, ನ್ಯೂಜಿಲೆಂಡ್ ಆಟಗಾರರನ್ನ ಪ್ರಶಂಶಿಸಿದ್ದಾರೆ.
ಈ ಕುರಿತಾಗಿ ಮಾತನಾಡಿದ ದ್ರಾವಿಡ್, ನಮ್ಮ ಕಾಲು ನೆಲದ ಮೇಲೇ ಇರಲಿ. ಯಾಕಂದ್ರೆ ಟಿ20 ವಿಶ್ವಕಪ್ ಮುಗಿಸಿದ ಮೂರೇ ದಿನಗಳಲ್ಲಿ ಇಲ್ಲಿಗೆ ಬಂದು ಮತ್ತೊಂದು ಸರಣಿ ಆಡುವುದು ಸುಲಭವಲ್ಲ ಎಂದರು.
ನ್ಯೂಜಿಲೆಂಡ್ ಆಟಗಾರರ ಶ್ರಮ ನಿಜಕ್ಕೂ ಪ್ರಶಂಶಿಸಬೇಕು. ಈ ಸರಣಿಯಿಂದ ನಾವು ಕೆಲವು ವಿಚಾರಗಳನ್ನು ಕಲಿತಿದ್ದೇವೆ. ಮುಂದೆ ಸಾಗಬೇಕಷ್ಟೆ ಎಂದು ಹೇಳಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post