ಬುಡಕಟ್ಟು ಮಹಿಳೆಯೊಬ್ಬರು ಅಗಾಧ ಧೈರ್ಯ ಪ್ರದರ್ಶಿಸಿ ಚಿರತೆಯೊಂದಿಗೆ ಹೋರಾಡಿ ಚಿರತೆ ಬಾಯಿಂದ ತನ್ನ ಮಗುವನ್ನು ರಕ್ಷಿಸಿಕೊಂಡಿದ್ದಾಳೆ.
ತನ್ನ ಕಂದನನ್ನ ಚಿರತೆ ಬಂದು ಏಕಾಏಕಿ ಕೊಂಡೊಯ್ದಾಗ ಮಹಿಳೆ, ತನ್ನ ಇತರ ಮಕ್ಕಳನ್ನು ಗುಡಿಸಲಲ್ಲಿ ಕೂಡಿ ಹಾಕಿ, ಎಂಟು ವರ್ಷದ ಮಗನನ್ನು ಚಿರತೆ ಹೊತ್ತೊಯ್ದ ಕಡೆ ಓಡಿದ್ದಾಳೆ. ಬಳಿಕ ಚಿರತೆಯೊಂದಿಗೆ ಹೋರಾಡಿ ತನ್ನ ಮಗನನ್ನು ರಕ್ಷಿಸಿಕೊಂಡಿದ್ದಾಳೆ. ಚಿರತೆ ದಾಳಿಯಿಂದ ಮಗು ಮತ್ತು ತಾಯಿ ಗಾಯಗೊಂಡಿದ್ದಾರೆ. ಮಹಿಳೆಯ ಈ ಸಾಹಸವನ್ನು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶ್ಲಾಘಿಸಿದ್ದಾರೆ.
तेंदुए के हमले से अपने बेटे को बचाने वाली साहसिक मां और पुत्र के इलाज का खर्च सरकार वहन करेगी। उनके जीवन व स्वास्थ्य की चिंता अब प्रदेश की जिम्मेदारी है। काल के हाथों अपने कलेजे के टुकड़े को सुरक्षित बचाने की घटना अद्भुत व हृदयस्पर्शी है। साहसिक मां को मैं शत-शत प्रणाम करता हूं। https://t.co/ktxJCCWDAf
— Shivraj Singh Chouhan (@ChouhanShivraj) December 1, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post