ಇತ್ತೀಚೆಗೆ ನಡೆದ ಆ್ಯಷಸ್ ಟೆಸ್ಟ್ ಸೀರೀಸ್‌ನಲ್ಲಿ ಇಂಗ್ಲೆಂಡ್ ತಂಡವೂ ಹೀನಾಯ ಸೋಲನುಭವಿಸಿದೆ. ಇಂಗ್ಲೆಂಡ್ ತನ್ನ ಐದು ಪಂದ್ಯಗಳಲ್ಲಿ ಒಂದೇ ಒಂದೂ ಪಂದ್ಯದಲ್ಲೂ ಗೆದ್ದಿಲ್ಲ. ಹೀಗೆ ಹೀನಾಯವಾಗಿ ಇಂಗ್ಲೆಂಡ್ ಸೋಲು ಕಂಡಿದೆ.
ಇನ್ನು, ಸರಣಿ ಸೋಲಿನ ಬಳಿಕ ಮಾತಾಡಿದ ಇಂಗ್ಲೆಂಡ್ ಟೀಂ ಕ್ಯಾಪ್ಟನ್ ಜೋ ರೂಟ್, ಈ ಪ್ರವಾಸ ತನಗೆ ತುಂಬಾ ಕೆಟ್ಟದ್ದಾಗಿತ್ತು. ಈ ಹಿಂದೆ ಮಾಡಿದ ತಪ್ಪುಗಳೇ ಈ ಸರಣಿಯಲ್ಲೂ ಪುನರಾವರ್ತನೆ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾವು ಕಲಿಯುತ್ತಲೇ ಇದ್ದೇವೆ. ಇಲ್ಲಿಂದ ಮಾಡಿದ ತಪ್ಪುಗಳನ್ನು ಮತ್ತೆಲ್ಲೂ ಮಾಡೋದಿಲ್ಲ. ನಾವು ನಮ್ಮ ಬೌಲರ್‌ಗಳಿಗೆ ಹೋರಾಡಲು ರನ್‌ಗಳನ್ನು ನೀಡಲಿಲ್ಲ. ಮುಂಬರುವ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಲಿದ್ದಾರೆ ಎಂದು ಭರವಸೆ ಮಾತುಗಳನ್ನಾಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post