ಲೆಜೆಂಡ್ ಕ್ರಿಕೆಟ್ ಲೀಗ್ನ ಮೊದಲ ಪಂದ್ಯದಲ್ಲಿ ನಾಯಕ ವಿರೇಂದ್ರ ಸೆಹ್ವಾಗ್ ಯಾಕೆ ಕಣಕ್ಕಿಳಿಯಲಿಲ್ಲ ಎಂಬ ಬಗ್ಗೆ ಮೊಹಮದ್ ಕೈಫ್ ಮಾಹಿತಿ ನೀಡಿದ್ದಾರೆ. ತಂಡದ ನಾಯಕ ವೀರೇಂದ್ರ ಸೆಹ್ವಾಗ್ ವೈಯಕ್ತಿಕ ಕಾರಣಗಳಿಂದ ಅಲಭ್ಯರಾಗಿದ್ದು, ಮುಂದಿನ ಪಂದ್ಯಗಲ್ಲೂ ಭಾಗವಹಿಸುವುದಿಲ್ಲ ಎಂಬ ಮಾಹಿತಿ ಮೊಹಮದ್ ಕೈಫ್ ನೀಡಿದ್ದಾರೆ.
ತಾನು ಈಗಾಗಲೇ ಕೆಲವೊಂದಿಷ್ಟು ಪಂದ್ಯಗಳಲ್ಲಿ ನಾಯಕತ್ವವನ್ನು ನಿರ್ವಹಿಸಿದ್ದೇನೆ. ತರಬೇತುದಾರ ಹಾಗೂ ಮಾರ್ಗದರ್ಶಕನಾಗಿಯೂ ಕೆಲಸ ಮಾಡಿರುವುದರಿಂದ ಲೆಜೆಂಡ್ಸ್ ತಂಡವನ್ನು ಮುನ್ನಡೆಸಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ ಮೊಹಮ್ಮದ್ ಕೈಫ್.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post