ನವದೆಹಲಿ: ಭಾರತ ಗಣರಾಜ್ಯೋತ್ಸವ ಭಾಗವಾಗಿ ಇಂದು ವಾಯು ಸೇನೆಯ ಫೈಟರ್ ವಿಮಾನಗಳು ನಿರ್ವಹಿಸಿದ ವಿನ್ಯಾಸಗಳು ನೋಡುಗರನ್ನು ರೋಮಾಂಚನಗೊಳ್ಳುವಂತೆ ಮಾಡಿತ್ತು. ದೆಹಲಿಯ ಪರೇಡ್ ಭಾಗವಾಗಿ ವಾಯುಸೇನೆಯ 75 ವಿಮಾನಗಳು ಬಾಂದಳದಲ್ಲಿ ಪ್ರದರ್ಶನ ನೀಡಿದವು. ಜಾಗ್ವಾರ್, ಫೇಲ್, ಸುಖೋಯರ್ ಯುದ್ಧ ವಿಮಾನಗಳು ಆಗಸದಲ್ಲಿ ವಿವಿಧ ಫಾರ್ಮೇಶನ್ ರಚನೆ ಮಾಡಿ ಶತ್ರುಗಳಿಗೆ ನಡುಕ ಹುಟ್ಟಿಸುವಂತೆ ಕಂಡು ಬಂದವು. MI-17 ಕ್ರಾಫ್ಟ್ 2 ಯುದ್ಧ ವಿಮಾನಗಳು ಧ್ವಜ ಆಕಾರದಲ್ಲಿ ವಿನ್ಯಾಸ ರೂಪಿಸಿ ಪೇರೆಡ್ಗೆ ಚಾಲನೆ ನೀಡಲಾಗಿತ್ತು.
ನೋಡುಗರನ್ನು ಥ್ರಿಲ್ ಮಾಡಿದ ರಫೇಲ್ ‘ವಿನಾಶ್’
- 5 ವಿಮಾನಗಳ ಕೂಟದಲ್ಲಿ ವಿನಾಶ್ ಫಾರ್ಮೇಶನ್
- ಯುದ್ಧ ರಂಗದಲ್ಲಿ ಶತ್ರುಗಳ ಹುಟ್ಟಡಗಿಸುವ ವಿನಾಶ್ ಫಾರ್ಮೇಶನ್
- 5 ವಿಮಾನಗಳು- ನೂರಾರು ಟಾರ್ಗೆಟ್ಗಳು ಉಡೀಸ್
- ಎಲೆಕ್ಟ್ರಾನಿಕ್ ವಾರ್ಫೇರ್ನಲ್ಲೂ ರಫೇಲ್ಗಳ ಮೇಲುಗೈ
- ರಫೇಲ್ಗಳ ವೈಶಿಷ್ಟ್ಯತೆ ಒಂದಕ್ಕಿಂತ ಒಂದು ಮಿಗಿಲು
- ಭಾರತ ಏರ್ಫೋರ್ಸ್ನ ಅತಿ ಪ್ರಮುಖ ಯುದ್ಧ ವಿಮಾನ
- ಫ್ರಾನ್ಸ್ನಿಂದ ಖರೀದಿಸಲಾಗಿರುವ ರಫೇಲ್ ಯುದ್ಧ ವಿಮಾನಗಳು
- ಮಲ್ಟಿ ಟಾಸ್ಕಿಂಗ್, ಲಾಂಗ್ ರೇಂಜ್ ಅಸಾಲ್ಟ್, ನಿಖರ ಗುರಿ
- ಡಾಗ್ಫೈಟ್ನಲ್ಲೂ ಇದರದ್ದೇ ಆದ ವಿಶೇಷತೆ
Cockpit view of #Vinaash formation comprising 5 Rafale ac flying Arrowhead formation, after Netra formation, at 300m AOL flying over the majestic Rajpath on 73rd #RepublicDayParade #AzadiKaAmritMahotsav pic.twitter.com/qhLzhVvT4s
— Indian Republic Day Celebrations (@indianrdc) January 26, 2022
ದೆಹಲಿ ಆಗಸದಲ್ಲಿ ‘ನೇತ್ರ’
- ಆಗಸದಲ್ಲಿ ವಿಮಾನಗಳಿಗೆ ವಿಮಾನಗಳೇ ಕಣ್ಣು
- ಯುದ್ಧ ರಂಗದ ಮತ್ತೊಂದು ಜಾಕಚಕ್ಯತೆ ಪ್ರದರ್ಶನ
- ಭಾರತದ ವಾಯುಪಡೆ ಪೈಲಟ್ಗಳಿಂದ ಚಾಕಚಕ್ಯತೆ
- ಎರಡು ಮಿಗ್-29, ಎರಡು Su-30, ಹಾಗೂ ಅವಾಕ್ಸ್
- ಅರ್ಲಿ ಏರ್ಬಾರ್ನ್ ವಾರ್ನಿಂಗ್ ಸಿಸ್ಟಂ ಇರುವ ವಿಮಾನ
- ಐದು ವಿಮಾನಗಳ ಫಾರ್ಮೇಶನ್ ಚಾಕಚಕ್ಯತೆ
- ದೂರದಿಂದಲೇ ಶತ್ರುಗಳ ಇರುವಿಕೆ, ಮಿಸೈಲ್, ಜೆಟ್
- ಹೆಲಿಕಾಪ್ಟರ್ಗಳ ಬಗ್ಗೆ ಮಾಹಿತಿ ನೀಡುವ ಅವಾಕ್ಸ್
- ಎಲೆಕ್ಟ್ರಾನಿಕ್ ಸಿಸ್ಟಂ ಬಳಸಿ ಶತ್ರುಗಳ ನೆಟವರ್ಕ್ ಜಾಮ್
- ಬಳಿಕ ಬ್ರಹ್ಮೋಸ್ ಹೊಂದಿರೋ Su-30 ವಿಮಾನಗಳ ಆರ್ಭಟ
- ಭಾರತದ ಎರಡನೇ ಅತ್ಯಾಧುನಿಕ ಯುದ್ಧವಿಮಾನ Su-30
- ಅಪ್ಗ್ರೇಡ್ ಆಗಿರೋ ಮಿಗ್-29 ಕೂಡ ಮಹಾನ್ ವಿನಾಶಕಾರಿ
- ಸ್ವದೇಶಿ ನಿರ್ಮಿತ ಅಸ್ತ್ರ, ಬ್ರಹ್ಮೋಸ್, ನಾಗ್ ಮುಂತಾದ ಕ್ಷಿಪಣಿ
- ಹಲವಾರು ಅತ್ಯಾಧುನಿಕ ಕ್ಷಿಪಣಿ, ಗನ್ ಹೊಂದಿರೋ ವಿಮಾನಗಳು
- ಶತ್ರುಪಡೆಗೆ ಸುಳಿವೇ ಸಿಗದಂತೆ ದಾಳಿ ನಡೆಸುವ ಸಾಮರ್ಥ್ಯ
- ಇನ್ನೊಂದು ಕಡೆ ಅವಾಕ್ಸ್ ರಕ್ಷಣೆಗೂ ಈ ವಿಮಾನಗಳು ಶಕ್ಯ
#DRDO's AEW&C leading the #NETRA Formation with 2 Fulcrums and Flankers at the #RDP22 pic.twitter.com/g9j9ndPhue
— Defence Decode® (@DefenceDecode) January 26, 2022
ಕಡಲಲ್ಲೂ ಭಾರತ ನೇವಿಯ ಪಾರುಪತ್ಯ
- ಶತ್ರುಗಳ ಸಬ್ಮರೈನ್ ಹುಡುಕಿ ಹಣಿಯಬಲ್ಲ ವಿಮಾನ
- ಅಮೆರಿಕಾದಿಂದ ಖರೀದಿಸಿರುವ P8i ಸ್ಪೈ ವಿಮಾನ
- ಹಲವಾರು ಗಂಟೆ ಆಗಸದಲ್ಲಿ ಹಾರುತ್ತಾ ಮಾಹಿತಿ ಸಂಗ್ರಹ
- ಕಡಲ ಆಗಸದಲ್ಲಿ ಭಾರತದ ಕಣ್ಣಾಗಿರೋ P8i ಸ್ಪೈ ವಿಮಾನ
- ಇಂದು ದೆಹಲಿ ಆಗಸದಲ್ಲಿ ಕಾಣಿಸಿಕೊಂಡ P8i ಸೆಟ್ಅಪ್
- 2 ಮಿಗ್ 29-K ಜೊತೆ ವರುಣಾ ಫಾರ್ಮೇಶನ್ನಲ್ಲಿ P8i
Cockpit view of #Varuna formation comprising 1 P8i ac with 2 MiG-29K ac in echelon flying in Vic formation at 360 AOL behind Trishul formation.#AzadiKaAmritMahotsav pic.twitter.com/yDGHMooWox
— A. Bharat Bhushan Babu (@SpokespersonMoD) January 26, 2022
ಶತ್ರುಗಳ ಎದೆಗೆ ಬಿಟ್ಟ ‘ಬಾಣ’
- ಬಾಜ್ ಫಾರ್ಮೇಶನ್ನಲ್ಲಿ ಕಾಣಿಸಿಕೊಂಡ ವಿಮಾನಗಳು
- ಬಾಣದ ರೀತಿಯ ಫಾರ್ಮೇಶನ್ನಲ್ಲಿ 1 ರಫೇಲ್, 2 ಜಾಗ್ವಾರ್
- 2 ಅತ್ಯಾಧುನಿಕ ಮಿಗ್-29, 2 Su-30 MI ವಿಮಾನಗಳು
- ಶತ್ರುಗಳನ್ನು ಗೊಂದಲಕ್ಕೀಡು ಮಾಡಿ ದಾಳಿ ನಡೆಸುವ ಕಲೆ
- ಸೈಕಲಾಜಿಕಲ್ ವಾರ್ಫೇರ್ಗೆ ರಫೇಲ್ ಯುದ್ಧ ವಿಮಾನ ಸಹಾಯ
- ರಫೇಲ್ ಬರ್ತಿರೋ ಸುಳಿವು ಸಿಕ್ಕ ಕೂಡಲೇ ವೈರಿಗಳಲ್ಲಿ ಆತಂಕ
- ರಫೇಲ್ ಬಳಸಿ ಎಲೆಕ್ಟ್ರಾನಿಕ್ ಜಾಮಿಂಗ್ ಕೂಡ ಸಾಧ್ಯ
- 1968ರಿಂದ ಭಾರತ ಸೇವೆಯಲ್ಲಿರುವ ಜಾಗ್ವಾರ್ ಯುದ್ಧವಿಮಾನ
- ನ್ಯೂಕ್ಲಿಯರ್ ಬಾಂಬ್ ಕ್ಯಾರಿ ಮಾಡುವ ಸಾಮರ್ಥ್ಯ
- ಕಾರ್ಗಿಲ್ ಯುದ್ಧದ ವೇಳೆಯೂ ಮಹತ್ವದ ಪಾತ್ರ ವಹಿಸಿದ್ದ ಜಾಗ್ವಾರ್
- ಇಂದಿಗೂ ಇಂಡಿಯನ್ ಏರ್ಫೋರ್ಸ್ನ ಮಹತ್ವದ ಭಾಗ
- ರಫೇಲ್, ಅಪ್ಗ್ರೇಡೆಡ್ ಮಿಗ್-29, ಸು-30 MI
- ಜಗ್ವಾರ್ ವಿಮಾನಗಳ ಡೆಡ್ಲಿ ಕಾಂಬಿನೇಷನ್ ಭೇದ ಬಲು ಕಠಿಣ
Cockpit view of #Baaz formation comprising 1 Rafale, 2 Jaguar, 2 MiG-29 UPG, 2 Su-30 MI ac in seven ac 'Arrowhead' formation flying at 300m AOL. #AzadiKaAmritMahotsav pic.twitter.com/53JEpxscgV
— A. Bharat Bhushan Babu (@SpokespersonMoD) January 26, 2022
ಚೆರಿಽ ಆನ್ ದಿ ಕೇಕ್ .. ಇದು ‘ಅಮೃತ’
- ಅಮೃತ್ ಫಾರ್ಮೇಶನ್ನಲ್ಲಿ 17 ಜಾಗ್ವಾರ್ ವಿಮಾನಗಳು
- ಭಾರತ ಸ್ವತಂತ್ರವಾಗಿ 75 ವರ್ಷ ತುಂಬುತ್ತಿರೋ ಹಿನ್ನೆಲೆ
- 73ನೇ ಗಣರಾಜ್ಯೋತ್ಸವದಲ್ಲಿ ಅಮೃತ್ ಫಾರ್ಮೇಶನ್
- 75ರ ಆಕಾರದಲ್ಲಿ ಹಾರಾಟ ನಡೆಸಿದ ಜಾಗ್ವಾರ್ ವಿಮಾನಗಳು
- ಅಮೃತ ಮಹೋತ್ವಕ್ಕಾಗಿ ಅಮೃತ್ ಪಾರ್ಮೇಶನ್
- ಜನ-ಮನ ಸೆಳೆ ಅಮೃತ್ ಫಾರ್ಮೇಶನ್ ಹಾರಾಟ
#Amrit formation comprises of 17 Jaguar ac making a figure of 75 is led by Gp Capt Avinash Singh, Gp Capt Gourav Arjariya, Wg Cdr Sandeep Jain, Gp Capt NP Verma, Wg Cdr Prakhar, Wg Cdr Rohit Rai, Wg Cdr Siddartha, Wg Cdr Ankush Tomar & Wg Cdr Pawar. #AzadiKaAmritMahotsav pic.twitter.com/OiEtRFcLat
— A. Bharat Bhushan Babu (@SpokespersonMoD) January 26, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post