ಫೆಬ್ರವರಿ 6 ರಂದು ಅರುಣಾಚಲ ಪ್ರದೇಶದ ಕಮೆಂಗ್ ಸೆಕ್ಟರ್‌ನ ಎತ್ತರದ ಪ್ರದೇಶದಲ್ಲಿ ಸಂಭವಿಸಿದ ಹಿಮ ಕುಸಿತದಿಂದ ಏಳು ಸೈನಿಕರು ಸಾವನ್ನಪ್ಪಿದ್ದಾರೆ. ಮೃತ 7 ಸೈನಿಕರ ಮೃತದೇಹವನ್ನ ಹೊರಗೆ ತೆಗೆಯಲಾಗಿದೆ ಎಂದು ಇಂಡಿಯನ್ ಆರ್ಮಿ ಹೇಳಿದೆ.
ಚುಮೆ ಗಯಾಟರ್ ಪ್ರದೇಶವು ತವಾಂಗ್ ಜಿಲ್ಲಾ ಕೇಂದ್ರದಿಂದ ಸುಮಾರು 100 ಕಿಮೀ ದೂರದಲ್ಲಿದೆ. ಈ ಏಳು ಸೈನಿಕರು ಭಾರತೀಯ ಸೇನೆಯ 19ನೇ ಬೆಟಾಲಿಯನ್ನ ರೈಫಲ್ಸ್‌ಗೆ ಸೇರಿದ್ದವರು ಎಂದು ತಿಳಿಸಿದೆ. ಮೃತ ಯೋಧರ ನಿಧನಕ್ಕೆ ಪ್ರಧಾನಿ ಮೋದಿ, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
Sadddened by the loss of lives of Indian Army personnel due to an avalanche in Arunachal Pradesh. We will never forget their exemplary service to our nation. Condolences to the bereaved families.
— Narendra Modi (@narendramodi) February 8, 2022
Deeply saddened to know about the unfortunate demise of our 7 brave jawans in the line of duty in the snowstorm in Arunachal Pradesh.
Our jawans are selflessly striving for our safety & security. My salute to the jawans.
My deep condolences to their family & colleagues.— Mamata Banerjee (@MamataOfficial) February 8, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post