ಐಪಿಎಲ್ 15ರ ಆವೃತ್ತಿಯಲ್ಲಿ ಎರಡು ಪಂದ್ಯಗಳನ್ನಾಡಿರೋ ಆರ್ಸಿಬಿಗೆ ಆಘಾತ ಎದುರಾಗಿದೆ.
ಇಂಜುರಿ ಕಾರಣದಿಂದಾಗಿ ತಂಡದ ಯುವ ಲವನೀತ್ ಸಿಸೋಡಿಯಾ ಬ್ಯಾಟ್ಸ್‌ಮನ್ ಐಪಿಎಲ್ನಿಂದ ಹೊರನಡೆದಿದ್ದಾರೆ. ಅವರ ಸ್ಥಾನದಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ರಜತ್ ಪಾಟಿದಾರ್, ಆರ್‌ಸಿಬಿ ಬಳಗ ಸೇರಿಕೊಂಡಿದ್ದಾರೆ.
ರಜತ್ ಪಾಟಿದಾರ್, ಈ ಹಿಂದಿನ ನಾಲ್ಕು ಸೀಸನ್ಗಳಲ್ಲಿ ಆರ್‌ಸಿಬಿ ತಂಡದಲ್ಲಿದ್ರು. ಈಗ 20 ಲಕ್ಷ ರೂ. ಮೂಲ ಬೆಲೆಗೆ ರಜತ್ ಪಾಟಿದಾರ್ ಮತ್ತೆ ಆರ್‌ಸಿಬಿ ಕ್ಯಾಂಪ್ ಸೇರಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post