ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ಪ್ರವೇಶಿಸಿಲ್ಲ ಎಂದ ಮಾತ್ರ ಪ್ರಪಂಚ ಇಲ್ಲಿಗೆ ಕೊನೆಯಾಗಲ್ಲ ಎಂದು ನಾಯಕ MS ಧೋನಿ ಹೇಳಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಗೆದ್ದ ಬಳಿಕ ಮಾತನಾಡಿದ ಧೋನಿ, ಕಾಮೆಂಟೇಟರ್ ಕೇಳಿದ ಪ್ರಶ್ನೆಗೆ ಹೀಗೆ ಉತ್ತರ ನೀಡಿದ್ದಾರೆ. IPL ಅನ್ನು ಜಸ್ಟ್ ಎಂಜಾಯ್ ಮಾಡಿ. ಹೆಚ್ಚು ಒತ್ತಡಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದರು.
ಮುಂದಿನ ಪಂದ್ಯ ಗೆಲ್ಲಲು ಪ್ಲಾನ್ ಏನು ಅನ್ನೋದನ್ನ ಯೋಚಿಸಬೇಕು. ಒಂದು ವೇಳೆ ಪ್ಲೇ ಆಫ್ಗೆ ಎಂಟ್ರಿ ಕೊಟ್ರೆ ಒಳ್ಳೆಯದು. ಇಲ್ಲದಿದ್ದರೆ ಇಲ್ಲಿಗೆ ಪ್ರಪಂಚ ಕೊನೆಯಾಗುವುದಿಲ್ಲ ಎಂದಿದ್ದಾರೆ ಧೋನಿ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post