ಇಂದು ಎಂಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರೋ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 2022 ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಬಿಗ್ ಟಾರ್ಗೆಟ್ ಕೊಟ್ಟಿದೆ.
ಟಾಸ್ ಗೆದ್ದು ಫಸ್ಟ್ ಬ್ಯಾಟಿಂಗ್ ಮಾಡಿದ ಕೆಕೆಆರ್ ನಿಗದಿತ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿದೆ. ಈ ಮೂಲಕ ಹೈದರಾಬಾದ್ಗೆ 178 ರನ್ ಟಾರ್ಗೆಟ್ ಕೊಟ್ಟಿದೆ.
ಇನ್ನು, ಕೆಕೆಆರ್ ಪರ ರಹಾನೆ 28, ನಿತೀಶ್ ರಾಣಾ 26, ಸ್ಯಾಮ್ ಬಿಲ್ಲಿಂಗ್ಸ್ 34, ರಸೆಲ್ ಬಿರುಸಿನ ಬ್ಯಾಟಿಂಗ್ನಿಂದ 3 ಫೋರ್, 4 ಸಿಕ್ಸರ್ ಸಮೇತ 49 ರನ್ ಗಳಿಸಿದರು. ಈ ಮೂಲಕ ತಂಡ ಉತ್ತಮ ಮೊತ್ತ ಪೇರಿಸಲು ಸಹಾಯ ಮಾಡಿದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post