ತಮಿಳುನಾಡು: ರಕ್ತ ಚಂದನದ ಕರಾಳ ಕತೆಯನ್ನ ತೆರೆದಿಟ್ಟ ಪುಷ್ಪ ಚಿತ್ರದ ಲಾಜಿಕ್ನಲ್ಲೇ ಗುಂಪೊಂದು ಕೆಂಪು ಚಂದನ ಸಾಗಿಸಲು ಹೋಗಿ ಪೊಲೀಸರ ಅತಿಥಿಯಾಗಿದ್ದಾರೆ.
ರೋಗಿಗಳನ್ನ ಸಾಗಿಸುವ ನೆಪದಲ್ಲಿ ತಮಿಳುನಾಡಿನ ಚಿತ್ತೂರಿನಿಂದ ವೆಲ್ಲೂರಿಗೆ ಸಂಚರಿಸುತ್ತಿದ್ದ ಆಂಬ್ಯುಲೆನ್ಸ್ ಒಂದನ್ನ ಪೊಲೀಸರು ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಸದ್ಯ 11 ಜನರನ್ನ ಚಿತ್ತೂರು ಪೊಲೀಸರು ಬಂಧಿಸಿದ್ದು, ಒಂದು ಌಂಬ್ಯುಲೆನ್ಸ್ ಸೇರಿ 36 ರಕ್ತ ಚಂದನದ ದಿಮ್ಮಿಗಳು ಹಾಗೂ ಮಾರಕಾಸ್ತ್ರಗಳನ್ನ ವಶಪಡಿಸಿಕೊಂಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post