ಬಾಲಿವುಡ್ನ ಬಹು ನಿರೀಕ್ಷಿತ ಸಿನಿಮಾ ಭೂಲ್ ಭೂಲೈಯ 2 ಸತತ ಒಂದು ವಾರದ ಪ್ರದರ್ಶನದಲ್ಲಿ ಮುನ್ನುಗ್ಗಿ ಸುಮಾರು 92 ಕೋಟಿ ಗಳಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಭೂಲ್ ಭೂಲೈಯ -2ಸಿನಿಮಾ ನೋಡುಗರಲ್ಲಿ ಉತ್ಸಾಹವನ್ನ ಹೆಚ್ಚಿಸಿದೆ.
ಚಿತ್ರ ಮಂದಿಗಳಲ್ಲಿ ಹೌಸ್ಫುಲ್ ಪ್ರದರ್ಶನ ನೀಡುತ್ತಿರುವ ಈ ಚಿತ್ರದಲ್ಲಿ ನಟ ಕಾರ್ತಿಕ್ ಆರ್ಯನ್, ನಟಿ ಕಿಯಾರಾ ಅಡ್ವಾಣಿ ಮುಖ್ಯ ಪಾತ್ರದಲ್ಲಿ ಮಿಂಚಿದ್ದಾರೆ. ಭೂಲ್ ಭೂಲೈಯ 2 ಸಿನಿಮಾ ಗಲ್ಲಪೆಟ್ಟಿಗೆಯಲ್ಲಿ 100 ಕೋಟಿಗಳಿಸುವ ಸಾಧ್ಯತೆ ಇದೆ ಅಂತಾ ಚಿತ್ರತಂಡ ನಿರೀಕ್ಷೆ ಹೊಂದಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post