ಹಾಸನ: ಕಾಡಾನೆಗೆ ಬೇಕಂತಲೇ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಬೇಲೂರು ತಾಲೂಕಿನ ಗೂರ್ಗಿಹಳ್ಳಿ ಬಳಿ ನಡೆದಿದೆ.
ಈ ಹಿಂದೆ ಅರೇಹಳ್ಳಿ ಭಾಗದಲ್ಲಿ ನಾಲ್ವರು ಕಾರ್ಮಿಕರು ಕಾಡಾನೆ ದಾಳಿಗೆ ಬಲಿಯಾಗಿದ್ದರು. ಈ ದ್ವೇಷದ ಹಿನ್ನೆಲೆ ಆನೆ ಮತ್ತೆ ಬರುವುದನ್ನೆ ದುಷ್ಕರ್ಮಿಗಳು ಕಾಯ್ದುಕೊಂಡಿದ್ದರು. ಆಹಾರ ಅರಸಿ ಬಂದ ಸುಮಾರು 15 ವರ್ಷದ ಗಂಡಾನೆಯನ್ನು ಗುಂಡಿಕ್ಕಿ ಕೊಂದಿದ್ದಾರೆ. ಸಯ್ಯದ್ ಸತ್ತರ್ ಎಂಬಾತನ ತೋಟದಲ್ಲಿ ಆನೆಯ ಶವ ಪತ್ತೆಯಾಗಿದೆ. ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post