ಕಿರುತೆರೆಯ ನಟಿ ಯಶಸ್ವಿನಿ ಅವರು ಶೂಟಿಂಗ್ನಿಂದ ಆಗಾಗ ಬಿಡುವು ಮಾಡ್ಕೊಂಡು ಟ್ರಿಪ್ ಮಾಡ್ತಾ ಇರ್ತಾರೆ. ಈಗ ಶೂಟಿಂಗ್ನಿಂದ ಬಿಡುವು ಮಾಡಿಕೊಂಡು ಮನಾಲಿ, ಗೋವಾ ಟ್ರಿಪ್ ಮಾಡಿದ್ದಾರೆ ನಟಿ ಯಶ್ವಸಿನಿ. ಸದ್ಯ ಎರಡು ಧಾರಾವಾಹಿಗಳಲ್ಲಿ ಬ್ಯೂಸಿ ಆಗಿರುವ ನಟಿ ಯಶಸ್ವಿನಿ ಅವರಿಗೆ ಬ್ರೇಕ್ ಸಿಗೋದೆ ಕಷ್ಟ. ಆದರೂ ಪರಿಸರದ ಜೊತೆ ಸಮಯ ಕಳೆಯಲು ಬಿಡುವು ಮಾಡಿಕೊಂಡು ಸಖತ್ ಮನಾಲಿ ಟ್ರಿಪ್ ಮಾಡಿದ್ದಾರೆ.
ಹರಿಯೋ ನೀರಿನ ಜಲಪಾತದಲ್ಲಿ ಈ ಚೆಲುವೆ ಕಳೆದು ಹೋಗಿದ್ದಾರೆ. ಮನಾಲಿ ಆದ್ಮೇಲೆ ಯಶು ಸೀದಾ ಕಾಣಿಸಿಕೊಂಡಿದ್ದು ಗೋವಾ ಬೀಚ್ನಲ್ಲಿ. ಗೋವಾ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಗೋವಾ ಅತ್ಯಂತ ಬೆಸ್ಟ್ ಟೂರಿಸ್ಟ್ ಪ್ಲೇಸ್. ಎಲ್ಲರಂತೆಯೆ ಯಶುಗೂ ಸಹ ಗೋವಾದ ಬೀಚಸ್ ಅಂದ್ರೆ ಪಂಚಪ್ರಾಣ.
ಬಿಡುವು ಮಾಡಿಕೊಂಡು ಗೋವಾ ಬೀಚ್ನಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ನಟಿ ಯಶಸ್ವಿನಿ ಈ ಜೊತೆಗೆ ಹೊಸದಾದ ಫೋಟೋ ಶೂಟ್ ಒಂದನ್ನು ಮಾಡಿಸಿದ್ದಾರೆ. ಹಸಿರು ಹಾಗೂ ಹಳದಿ ಸೀರೆಯಲ್ಲಿ ಫುಲ್ ಮಿಂಚಿದ್ದಾರೆ. ಎರಡು ಸೀರಿಯಲ್ನಲ್ಲಿ ನಟಿಸುತ್ತಾ ಬ್ಯುಸಿ ಇದ್ರುನು ಟ್ರಿಪ್ಗೆ ಮೋಸ ಮಾಡದೇ ಪರಿಸರದ ಜೊತೆ ನಕ್ಕು ನಲಿದಾಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post