Sunday, May 28, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಮುಂದಿನ ರಾಷ್ಟ್ರಪತಿ ಸ್ಥಾನಕ್ಕೆ ಬುಡಕಟ್ಟು ಸಮುದಾಯದ ಮಹಿಳೆ BJP ಅಭ್ಯರ್ಥಿ.. ಯಾರು ಈ ದ್ರೌಪತಿ ಮುರ್ಮು..?

Share on Facebook Share on Twitter Send Share
June 21, 2022

ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ನೇತೃತ್ವದ NDA ಒಕ್ಕೂಟ ತನ್ನ ಅಭ್ಯರ್ಥಿಯನ್ನ ಪ್ರಕಟಿಸಿದೆ. ಇಂದು ನಡೆದ ಸಂಸದೀಯ ಸಭೆ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು, ಒಡಿಶಾದ ಬುಡಕಟ್ಟು ಸಮುದಾಯದ ಮಹಿಳೆ ದ್ರೌಪದಿ ಮುರ್ಮು ಎನ್​ಡಿಎ ಮೈತ್ರಿಕೂಟದ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ.

ಬಿಜೆಪಿಯ ಈ ಘೋಷಣೆ ಬೆನ್ನಲ್ಲೇ ದ್ರೌಪತಿ ಮುರ್ಮು ಯಾರು ಎಂಬ ಚರ್ಚೆಗಳು ಶುರುವಾಗಿವೆ. ಮುರ್ಮು ದೇಶದ ಮೊದಲ ಬುಡಕಟ್ಟು ಮಹಿಳಾ ಗವರ್ನರ್ ಎಂಬ ಬಿರುದನ್ನ ಪಡೆದುಕೊಂಡಿದ್ದಾರೆ. 2015-2021ರವರೆಗೆ ಜಾರ್ಖಂಡ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ.

ಜೂನ್ 20, 1958 ರಂದು ಜನಿಸಿದ್ದ ಮುರ್ಮು, ಒಡಿಶಾದ ಭುವನೇಶ್ವರದ ರಮಾದೇವಿ ಮಹಿಳಾ ಕಾಲೇಜಿನಲ್ಲಿ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. ಇವರು ಪದವೀಧರರು. ಇವರಿಗೆ ಒಬ್ಬ ಮಗಳಿದ್ದು, ಅವರ ಹೆಸರು ಇತಿಶ್ರೀ ಮುರ್ಮು. ಬುಡಕಟ್ಟು ಸುಮುದಾಯದಲ್ಲಿ ಜನಿಸಿದ್ದ ಮುರ್ಮು ಜೀವನವು ಆರಂಭದಲ್ಲಿ ತುಂಬಾ ಕಷ್ಟಕರವಾಗಿತ್ತು. ಹೀಗಿದ್ದೂ ಸಾರ್ವಜನಿಕ ಜೀವನದಲ್ಲಿ ಸಾಕಷ್ಟು ಕೊಡುಗೆ ನೀಡಬೇಕು ಅನ್ನೋ ಹಂಬಲ ಇತ್ತು. ಸಮಾಜದ ಉನ್ನತಿಗೆ ದುಡಿಯಬೇಕೆಂಬ ತುಡಿತ ಅವರಲ್ಲಿತ್ತು. ಅದಕ್ಕಾಗಿಯೇ ಅವರು ರಾಯರಂಗಪುರದ ಶ್ರೀ ಅರಬಿಂದೋ ಶಿಕ್ಷಣ ಕೇಂದ್ರದಲ್ಲಿ ವೇತನವಿಲ್ಲದೇ ಮಕ್ಕಳಿಗೆ ಪಾಠ ಮಾಡಿರುವ ವರದಿಯಾಗಿದೆ.

ಮುರ್ಮು ರಾಜಕೀಯ ಹಾದಿ
ಮುರ್ಮು, 2013 ರಿಂದ 2015ರವರೆಗೆ ಬಿಜೆಪಿ ಎಸ್.ಟಿ. (ST) ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿದ್ದರು. 2010 ರಲ್ಲಿ ಮಯೂರ್ಭಂಜ್ (ಪಶ್ಚಿಮ)ನಿಂದ ಬಿಜೆಪಿಯ ಜಿಲ್ಲಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. 2007ರಲ್ಲಿ ಒಡಿಶಾದ ಅತ್ಯುತ್ತಮ ಶಾಸಕರಿಗಾಗಿ ‘ನೀಲಕಂಠ ಪ್ರಶಸ್ತಿ’ಯನ್ನ ಸ್ವೀಕಾರ ಮಾಡಿದ್ದಾರೆ. 2006-2009ರ ಅವಧಿಯಲ್ಲಿ ಬಿಜೆಪಿಯ ಎಸ್.ಟಿ. ಮೋರ್ಚಾದ ರಾಜ್ಯಾಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ 2002-2009 ಅವಧಿಯಲ್ಲಿ ಮುರ್ಮು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ಇವರು ಒಡಿಶಾದ ರೈರಂಗಪುರ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಮುರ್ಮು, 2000-2004 ರಲ್ಲಿ ಒಡಿಶಾ ಸರ್ಕಾರದಲ್ಲಿ ಸಾರಿಗೆ ಮತ್ತು ವಾಣಿಜ್ಯ ಸಚಿವರಾಗಿದ್ದರು. ಜೊತೆಗೆ ಮೀನುಗಾರಿಕೆ, ಪಶುಸಂಗೋಪನೆ ಸೇರಿದಂತೆ ಹಲವು ಇಲಾಖೆಗಳನ್ನ ಮುನ್ನೆಡಿಸಿದ ಕೀರ್ತಿ ಇವರಿಗಿದೆ.

ರಾಷ್ಟ್ರಪತಿಯಾದರೆ..
ಒಂದು ವೇಳೆ ಚುನಾವಣೆಯಲ್ಲಿ ದ್ರೌಪದಿ ಮುರ್ಮು, ಆಯ್ಕೆಯಾದರೆ ಭಾರತದ ಇತಿಹಾಸದಲ್ಲೇ ಬುಡಕಟ್ಟು ಸಮುದಾಯದ ಮೊದಲ ರಾಷ್ಟ್ರಪತಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಪ್ರತಿಭಾ ಪಾಟೀಲ್ ನಂತರ ದೇಶದ ಎರಡನೇ ಮಹಿಳಾ ರಾಷ್ಟ್ರಪತಿ ಅನ್ನೋ ಕೀರ್ತಿ ಮುರ್ಮುಗೆ ಸಿಗಲಿದೆ. ಜೊತೆಗೆ ಒಡಿಶಾ ರಾಜ್ಯದಿಂದ ಬಂದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆ ಕೂಡ ಸಿಗಲಿದೆ. ಇನ್ನು ದ್ರೌಪದಿ ಮುರ್ಮು ಜಾರ್ಖಂಡ್‌ನ ಮೊದಲ ಮಹಿಳಾ ಗವರ್ನರ್. ಒಡಿಶಾದ ಮೊದಲ ಮಹಿಳೆ ಮತ್ತು ಬುಡಕಟ್ಟು ನಾಯಕಿ ದೇಶದ ರಾಜ್ಯವೊಂದರಲ್ಲಿ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ.

Download the Newsfirstlive app

ಇನ್ನು ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳು ಜಂಟಿ ಅಭ್ಯರ್ಥಿಯಾಗಿ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರನ್ನು ಕಣಕ್ಕಿಳಿಸಿವೆ. ಹಾಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವಧಿ ಜುಲೈ 24ಕ್ಕೆ ಕೊನೆಗೊಳ್ಳಲಿದೆ. ಮುಂದಿನ ರಾಷ್ಟ್ರಪತಿ ಚುನಾವಣೆಗೆ ಜುಲೈ 18 ರಂದು ಮತದಾನ ನಡೆಯಲಿದೆ. ಜೂನ್ 29 ನಾಮಪತ್ರ ಸಲ್ಲಿಸಲು ಕೊನೆಯ ದಿನ.


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಕಲುಷಿತ ನೀರು ಕುಡಿದು 25ಕ್ಕೂ ಹೆಚ್ಚು ಜನರು ಅಸ್ವಸ್ಥ; ಮೂವರ ಸ್ಥಿತಿ ಗಂಭೀರ

by veena
May 28, 2023
0

ರಾಯಚೂರು: ಕಲುಷಿತ ನೀರು ಸೇವಿಸಿ 25ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿರುವ ಘಟನೆ ಲಿಂಗಸುಗೂರು ತಾಲೂಕಿನಲ್ಲಿ ಸಂಭವಿಸಿದೆ. ಇದರ ಪರಿಣಾಮ ಜನರು ಸಾವು ಬದುಕಿನ ನಡುವೆ ಹೋರಾಟ ನಡೆಸುವುದು...

ಹಲವು ರಹಸ್ಯಗಳ ಹೊದ್ದು ನಿಂತ ಹೊಸ ಸಂಸತ್​ ಭವನ; ನಿರ್ಮಾಣದ ಹಿಂದಿನ ಕಾರಣ ಏನು ಗೊತ್ತಾ?

by NewsFirst Kannada
May 28, 2023
0

ಉದ್ಘಾಟನೆಗೆ ಸಜ್ಜಾಗಿರುವ ಪ್ರಜಾಪ್ರಭುತ್ವದ ಆತ್ಮ ಅಂತಲೇ ಕರೆಸಿಕೊಳ್ಳುವ ನೂತನ ಸಂಸತ್​ ಭವನ ಹಲವು ರಹಸ್ಯಗಳನ್ನ ಹೊದ್ದು ನಿಂತಿದೆ. ಇಂಡಿಯನ್​ ಪವರ್​ಹೌಸ್​​ನ ರಚನೆಯ ಹಿಂದೆ ಕೂಡ ಸೀಕ್ರೆಟ್ ಅಡಗಿದೆ....

ಭಾರತವನ್ನು ನೋಡುವ ವಿಶ್ವದ ದೃಷ್ಟಿಕೋನ ಬದಲಾಗಿದೆ -ಪ್ರಧಾನಿ ಮೋದಿ

by NewsFirst Kannada
May 28, 2023
0

ನವದೆಹಲಿ: ನೂತನ ಸಂಸತ್‌ ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ದೇಶದ ಪ್ರಗತಿಯ ಹಾದಿಗೆ ಇಂದಿನ ದಿನ ಸಾಕ್ಷಿಯಾಗಿದೆ. ಕೆಲವು ಘಟನೆಗಳು ಇತಿಹಾಸದ...

ಬಜರಂಗದಳ ಏನ್​ ಪಾಪ ಮಾಡಿದೆ? ಕೊಲೆ ಮಾಡಿದೆಯಾ?; ಪ್ರಿಯಾಂಕ್​ ಖರ್ಗೆ ವಿರುದ್ಧ ಪ್ರಮೋದ್​ ಮುತಾಲಿಕ್​ ಕಿಡಿ

by veena
May 28, 2023
0

ಗದಗ: ಬಜರಂಗದಳ ಏನ್ ಪಾಪ ಮಾಡಿದೆ, ಏನ್ ದ್ರೋಹ ಮಾಡಿದೆ? ಕೊಲೆ ಮಾಡಿದೆಯಾ? ರೇಪ್ ಮಾಡಿದೆಯಾ? ಖೋಟಾ ನೋಟು ಪ್ರಿಂಟ್ ಮಾಡಿದೆಯಾ? ನಿಮ್ಮ ಹಾಗೆ ಭ್ರಷ್ಟವ್ಯವಸ್ಥೆಯಲ್ಲಿ ತೊಡಗಿದೆಯಾ?...

ಸಿಸ್ಟೋಬಾಲ್ ಮಹಿಳಾ ವಿಶ್ವಕಪ್​ನಲ್ಲಿ ಭಾರತ ರನ್ನರ್ ಅಪ್; ಫೈನಲ್ ಪ್ರವೇಶದ ಹಿಂದಿದೆ ಕನ್ನಡತಿಯ ರೋಚಕ ಹೋರಾಟ

by veena
May 28, 2023
0

ಚೊಚ್ಚಲ ಸಿಸ್ಟೊಬಾಲ್ ಮಹಿಳಾ ವಿಶ್ವಕಪ್​ನಲ್ಲಿ ಭಾರತೀಯ ವನಿತೆಯರು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದ ಚೊಚ್ಚಲ ಸಿಸ್ಟೊಬಾಲ್ ವರ್ಲ್ಡ್ ಕಪ್​ನಲ್ಲಿ ಭಾರತ, ಶ್ರೀಲಂಕಾ, ಅರ್ಜೆಂಟೀನಾ, ಬಾಂಗ್ಲಾದೇಶ,...

RTI ಕಾರ್ಯಕರ್ತ ನಿಗೂಢ ಸಾವು; ಅನುಮಾನ ಮೂಡಿಸಿದ ಪೊಲೀಸ್ ಇಲಾಖೆ ನಡೆ!

by veena
May 28, 2023
0

ದಾವಣಗೆರೆ: ಆರ್​ಟಿಐ ಕಾರ್ಯಕರ್ತ ನಿಗೂಢ ಸಾವನ್ನಪ್ಪಿರೋ ಘಟನೆ ಚನ್ನಗಿರಿ ತಾಲೂಕಿನ ಕಬ್ಬಳ ಗ್ರಾಮದಲ್ಲಿ ನಡೆದಿದೆ. ಹರೀಶ್ ಹಳ್ಳಿ (38) ಮೃತ ಕಾರ್ಯಕರ್ತ. ಸೈಟ್ ಪ್ರಕರಣವೊಂದರಲ್ಲಿ ಹರೀಶ್ ಹಳ್ಳಿಯನ್ನು...

ಕೈ ಕಾಲು ಕಟ್ಟಿ ಹಾಕಿ ವೃದ್ಧೆಯ ಬರ್ಬರ ಕೊಲೆ; ಅಂತದ್ದೇನು ಮಾಡಿದ್ದಳು ಆಕೆ?

by veena
May 28, 2023
0

ಬೆಂಗಳೂರು: ಒಂಟಿಯಾಗಿ ವಾಸವಾಗಿದ್ದ ವೃದ್ಧೆಯನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿರೋ ಘಟನೆ ಮಹಾಲಕ್ಷ್ಮಿ ಲೇಔಟ್​ಪೋಸ್ಟ್ ಅಫೀಸ್ ಸಮೀಪದ ಮನೆಯಲ್ಲಿ ನಡೆದಿದೆ. ಕಮಲ (82) ಕೊಲೆಯಾದ ವೃದ್ಧೆ. ದುಷ್ಕರ್ಮಿಗಳು...

KRS ಡ್ಯಾಂ ನೀರಿನ ಮಟ್ಟ ತೀರಾ ಕುಸಿತ.. ಇದು ಎಚ್ಚರದ ಮುನ್ಸೂಚನೆ!

by veena
May 28, 2023
0

ಮಂಡ್ಯ: ಕಳೆದ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ತೀರಾ ಕಡಿಮೆಯಾಗಿದೆ. 80 ಅಡಿಗೆ ಕುಸಿತ ಕಂಡಿದೆ. ಮಡಿಕೇರಿ ಸೇರಿದಂತೆ ಹಲವು...

ಗರ್ಲ್​ಫ್ರೆಂಡ್​​ ಜೊತೆ ಕಾಣಿಸಿಕೊಂಡ ಪೃಥ್ವಿ ಶಾ! ಇಬ್ಬರದ್ದು ಮ್ಯಾಚಿಂಗ್​ ಮ್ಯಾಚಿಂಗ್​ ಡ್ರೆಸ್​​

by NewsFirst Kannada
May 28, 2023
0

ಟೀಮ್ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ಮೊದಲ ಬಾರಿ ಸಾರ್ವಜನಿಕವಾಗಿ ಗರ್ಲ್​ಫ್ರೆಂಡ್​ ನಿಧಿ ತಪಾಡಿಯಾ ಜೊತೆ ಕಾಣಿಸಿಕೊಂಡಿದ್ದಾರೆ. IIFA ಪ್ರಶಸ್ತಿ ಸಮಾರಂಭದಲ್ಲಿ ​ಇಬ್ಬರ ಸಮಾಗಮವಾಗಿದೆ. ಹಸಿರು ಕಾರ್ಪೆಟ್‌ನಲ್ಲಿ...

‘ಧೋನಿ ಸರ್​​​ ಪ್ಲೀಸ್​​​​​​ ಈ ನಿರ್ಧಾರ ಬೇಡ’ ಮಾಹಿ ನೆನೆದು ಅಭಿಮಾನಿಗಳ ಭಾವನಾತ್ಮಕ ಕಣ್ಣೀರು..!

by NewsFirst Kannada
May 28, 2023
0

Dhoni: ಎಂಎಸ್ ಧೋನಿ. ಇದೊಂದು ಬರೀ ಹೆಸರಲ್ಲ. ಅದೊಂದು ಎಮೋಷನ್​​​. ಮನಸೆಂಬ ದೇಗುದಲ್ಲಿ ನಿತ್ಯ ಪ್ರ್ರಾರ್ಥನೆ ನಡೆಯುತ್ತೆ..!. ಈಗ ಆ ಪ್ರಾರ್ಥನೆ ಎಲ್ಲಿ ಕೊನೆಯಾಗುತ್ತೋ ಅನ್ನೋ ಆತಂಕ...

Next Post

ವಿಶ್ವಕಪ್​ಗೆ ಭಾರತ ತಂಡದ ಆಯ್ಕೆ ಹೇಗೆ ನಡೆಯುತ್ತೆ..? ಸೆಲೆಕ್ಟರ್ಸ್​​​​ ಕಾಡ್ತಿರೋ ಪ್ರಶ್ನೆಗಳೇನು..?

ಮಹಾರಾಷ್ಟ್ರ ರಾಜಕಾರಣದಲ್ಲಿ ಆಗಿದ್ದೇನು.. ಸರ್ಕಾರಕ್ಕೆ ಏಕನಾಥ್ ಶಿಂಧೆ ಕಂಟಕ ಆಗಿದ್ಯಾಕೆ..?

NewsFirst Kannada

NewsFirst Kannada

LATEST NEWS

ಕಲುಷಿತ ನೀರು ಕುಡಿದು 25ಕ್ಕೂ ಹೆಚ್ಚು ಜನರು ಅಸ್ವಸ್ಥ; ಮೂವರ ಸ್ಥಿತಿ ಗಂಭೀರ

May 28, 2023

ಹಲವು ರಹಸ್ಯಗಳ ಹೊದ್ದು ನಿಂತ ಹೊಸ ಸಂಸತ್​ ಭವನ; ನಿರ್ಮಾಣದ ಹಿಂದಿನ ಕಾರಣ ಏನು ಗೊತ್ತಾ?

May 28, 2023

ಭಾರತವನ್ನು ನೋಡುವ ವಿಶ್ವದ ದೃಷ್ಟಿಕೋನ ಬದಲಾಗಿದೆ -ಪ್ರಧಾನಿ ಮೋದಿ

May 28, 2023

ಬಜರಂಗದಳ ಏನ್​ ಪಾಪ ಮಾಡಿದೆ? ಕೊಲೆ ಮಾಡಿದೆಯಾ?; ಪ್ರಿಯಾಂಕ್​ ಖರ್ಗೆ ವಿರುದ್ಧ ಪ್ರಮೋದ್​ ಮುತಾಲಿಕ್​ ಕಿಡಿ

May 28, 2023

ಸಿಸ್ಟೋಬಾಲ್ ಮಹಿಳಾ ವಿಶ್ವಕಪ್​ನಲ್ಲಿ ಭಾರತ ರನ್ನರ್ ಅಪ್; ಫೈನಲ್ ಪ್ರವೇಶದ ಹಿಂದಿದೆ ಕನ್ನಡತಿಯ ರೋಚಕ ಹೋರಾಟ

May 28, 2023

RTI ಕಾರ್ಯಕರ್ತ ನಿಗೂಢ ಸಾವು; ಅನುಮಾನ ಮೂಡಿಸಿದ ಪೊಲೀಸ್ ಇಲಾಖೆ ನಡೆ!

May 28, 2023

ಕೈ ಕಾಲು ಕಟ್ಟಿ ಹಾಕಿ ವೃದ್ಧೆಯ ಬರ್ಬರ ಕೊಲೆ; ಅಂತದ್ದೇನು ಮಾಡಿದ್ದಳು ಆಕೆ?

May 28, 2023

KRS ಡ್ಯಾಂ ನೀರಿನ ಮಟ್ಟ ತೀರಾ ಕುಸಿತ.. ಇದು ಎಚ್ಚರದ ಮುನ್ಸೂಚನೆ!

May 28, 2023

ಗರ್ಲ್​ಫ್ರೆಂಡ್​​ ಜೊತೆ ಕಾಣಿಸಿಕೊಂಡ ಪೃಥ್ವಿ ಶಾ! ಇಬ್ಬರದ್ದು ಮ್ಯಾಚಿಂಗ್​ ಮ್ಯಾಚಿಂಗ್​ ಡ್ರೆಸ್​​

May 28, 2023

‘ಧೋನಿ ಸರ್​​​ ಪ್ಲೀಸ್​​​​​​ ಈ ನಿರ್ಧಾರ ಬೇಡ’ ಮಾಹಿ ನೆನೆದು ಅಭಿಮಾನಿಗಳ ಭಾವನಾತ್ಮಕ ಕಣ್ಣೀರು..!

May 28, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ