ಕ್ರಿಕೆಟ್ ಜಗತ್ತಿನಲ್ಲಿ ಭಾರತ ಅತಿದೊಡ್ಡ ಮಾರ್ಕೆಟ್ ಹೊಂದಿದೆ. ಹೀಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತ ಹೇಳಿದ್ದೆ ನಡೆಯುತ್ತೆ ಎಂದು ಪಾಕಿಸ್ತಾನ ಮಾಜಿ ಆಟಗಾರ ಶಾಹೀದ್ ಅಫ್ರಿದಿ ಹೇಳಿದ್ದಾರೆ.
ಈ ಹಿಂದೆ ಅಫ್ರಿದಿ ಐಪಿಎಲ್ ಕ್ರಿಕೆಟ್ನಾ ಅತಿದೊಡ್ಡ ಲೀಗ್, ಇಂತಹ ಟೂರ್ನಿಯಲ್ಲಿ ಪಾಕಿಸ್ತಾನ ಕ್ರಿಕೆಟರ್ಸ್ಗೆ ಆಡಲು ಅವಕಾಶ ನೀಡದೇ ಇರುವ ಕ್ರಮ ಸರಿಯಲ್ಲ ಎಂದು ಹೇಳಿದ್ದರು.
ಶಾಹೀದ್ ಅಫ್ರಿದಿ ಪಾಕಿಸ್ಥಾನದ ಮಾಜಿ ಕ್ರಿಕೆಟರ್. ಭಾರತದ ವಿರುದ್ಧ ಹಲವು ಪಂದ್ಯಗಳನ್ನು ಆಡಿದ್ದಾರೆ. ಒಂದಲ್ಲ ಒಂದು ರೀತಿ ಹೇಳಿಕೆ ನೀಡಿ ಯಾವಾಗಲೂ ಸುದ್ದಿಯಾಗುತ್ತಲೇ ಇರುತ್ತಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post