ಮಾಜಿ ಆರ್ಸಿಬಿ ಆಟಗಾರ, ಕೆರಬಿಯನ್ ದೈತ್ಯ ಕ್ರಿಸ್ ಗೇಲ್, ವಿಜಯ್ ಮಲ್ಯರನ್ನ ಭೇಟಿಯಾಗಿದ್ದಾರೆ.
ಈ ಭೇಟಿಯ ಫೋಟೋವನ್ನ ಸ್ವತಃ ವಿಜಯ್ ಮಲ್ಯ ಶೇರ್ ಮಾಡಿಕೊಂಡಿದ್ದಾರೆ. ನನ್ನ ಒಳ್ಳೆಯ ಸ್ನೇಹಿತನನ್ನ ಭೇಟಿಯಾಗಿದ್ದು ಖುಷಿಯ ವಿಚಾರ. ಆರ್ಸಿಬಿ ತಂಡವನ್ನ ಗೇಲ್ ಸೇರಿದಾಗಿನಿಂದ ನಂದು, ಯುನಿವರ್ಸೆಲ್ ಬಾಸ್ದು ಒಳ್ಳೆಯ ಗೆಳೆತನ ಎಂದು ಬರೆದುಕೊಂಡಿದ್ದಾರೆ.
Great to catch up with my good friend Christopher Henry Gayle @henrygayle , the Universe Boss. Super friendship since I recruited him for RCB. Best acquisition of a player ever. pic.twitter.com/X5Ny9d6n6t
— Vijay Mallya (@TheVijayMallya) June 22, 2022
ಮಲ್ಯರ ಈ ಟ್ವೀಟ್‌ಗೆ 63 ಸಾವಿರಕ್ಕೂ ಹೆಚ್ಚು ಲೈಕ್‌ಗಳು ಮತ್ತು ಹಲವು ಕಾಮೆಂಟ್‌ಗಳು ಬಂದಿವೆ. ನೆಟ್ಟಿಗರು ಇಬ್ಬರನ್ನೂ ಟ್ರೋಲ್ ಮಾಡುತ್ತಿದ್ದಾರೆ. ಈ ಟ್ವೀಟ್ ಅನ್ನು 2800ಕ್ಕೂ ಹೆಚ್ಚು ರೀಟ್ವೀಟ್ ಮಾಡಲಾಗಿದೆ.
To be fair, Mallya came to the SBI branch during lunch hour to return the loan! But they were closed during lunch hour! https://t.co/kO8lGJaN5M
— 𝕿𝖍𝖊 𝕽𝖊𝖘𝖚𝖗𝖗𝖊𝖈𝖙𝖊𝖉 𝕽𝖊𝖛𝖊𝖓𝖆𝖓𝖙🇮🇳 (@morpheusmaxx) June 22, 2022
किसी समय मे लडकीयो के साथ फोटो खिंचवाने वाले कांग्रेस के पूर्व नेता विजय माल्या जी आज बहुत दिनो बाद इस पुरूष के साथ नजर आये https://t.co/L7Tz4PzU8H
— श्री हेमन्तसिंह मोजावत हल्दीघाटी (@MojawatHemant) June 22, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post