ಟೀಮ್ ಇಂಡಿಯಾ ಸ್ಪಿನ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಕೌಂಟಿ ಕ್ರಿಕೆಟ್ ಆಡಲು ಮುಂದಾಗಿದ್ದಾರೆ.
ಇಂಜುರಿಗೆ ತುತ್ತಾಗಿದ್ದ ವಾಷಿಂಗ್ಟನ್ ಸುಂದರ್ ಸದ್ಯ ಚೇತರಿಕೆ ಕಂಡಿದ್ದು, ಇಂಗ್ಲೆಂಡ್ನ ಕೌಂಟಿ ತಂಡ ಲಂಕಶೈರ್ ಪರ ಆಡಲಿದ್ದಾರೆ. ಲಂಕ್ಶೈರ್ ಪರ ಒಟ್ಟು ಮೂರು ಪಂದ್ಯಗಳನ್ನ ಆಡಲಿದ್ದು, ಆ ಬಳಿಕ ರಾಯಲ್ ಲಂಡನ್ ಕಪ್ನಲ್ಲೂ ಕಣಕ್ಕಿಳಿಯಲಿದ್ದಾರೆ ಮೂಲಗಳು ತಿಳಿಸಿವೆ.
ಇದೆಲ್ಲೆವೂ ಸುಂದರ್ ಫಿಟ್ನೆಸ್ ಹಾಗೂ ವೀಸಾ ಲಭ್ಯತೆಯ ಮೇಲೆ ಅವಲಂಬಿತವಾಗಿದೆ ಎಂದು ತಿಳಿದುಬಂದಿದೆ.
🇮🇳 Swagat Hai, @Sundarwashi5! 👏
🌹 #RedRoseTogether pic.twitter.com/iOnsoQrL8H
— Lancashire Lightning (@lancscricket) June 22, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post