ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ಮಗದೊಮ್ಮೆ ಬ್ಯಾಟಿಂಗ್ ವೈಫಲ್ಯಕ್ಕೊಳಗಾಗಿದ್ದಾರೆ. ಎಜ್‌ಬಾಸ್ಟನ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅದೃಷ್ಟ ವಿರಾಟ್ ಕೊಹ್ಲಿ ಅವರಿಗೆ ಸಾಥ್ ಕೊಡಲಿಲ್ಲ.
ಟೆಸ್ಟ್ ಪಂದ್ಯದಲ್ಲಿ 19 ಎಸೆತಗಳನ್ನ ಎದುರಿಸಿದ ಕೊಹ್ಲಿ 11 ರನ್ ಗಳಿಸಿ ಔಟ್ ಆಗಿ ಪೆವಿಲಿಯನ್‌ಗೆ ಮರಳಿದ್ದಾರೆ. ಎರಡು ಬೌಂಡರಿ ಬಾರಿಸಿದ್ದ ವಿರಾಟ್, ಉತ್ತಮ ಇನ್ನಿಂಗ್ಸ್ ಕಟ್ಟುವ ಸೂಚನೆ ನೀಡಿದ್ದರು. ಆದರೆ ಮ್ಯಾಟಿ ಪಾಟ್ಸ್ ದಾಳಿಯಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ನಿರಾಸೆ ಮೂಡಿಸಿದ್ದಾರೆ.
@imVkohli ke out hone se jyada dukh out hone ke baad smile dekh ke hota he. 😭😭 #ViratKohli #ENGvIND
— Saurabh Bhosle (@SaurabhBhosle14) July 1, 2022
ಇತ್ತೀಚೆಗೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ವಿರಾಟ್ ಕೊಹ್ಲಿ ವೈಫಲ್ಯ ಅನುಭವಿಸಿದ್ದರು. ಆಡಿದ 16 ಇನ್ನಿಂಗ್ಸ್ಗಳಲ್ಲಿ 2 ಅರ್ಧಶತಕ ಸೇರಿ 340 ರನ್ ಸಿಡಿಸಿದ್ರು. ಈಗ ಮತ್ತೆ ಟೆಸ್ಟ್ ಪಂದ್ಯದಲ್ಲೂ ವೈಫಲ್ಯ ಅನುಭವಿಸಿದ್ದಾರೆ.
Even when we have zero expectations on #ViratKohli
He's disappointing!!!!!!
💔 #ENGvsIND— Srivatsava Sai (@srivatsava_sai) July 1, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post